Select Your Language

Notifications

webdunia
webdunia
webdunia
webdunia

ಕನ್ನಡದ ಬಳಿಕ ತಮಿಳರಿಗೆ ಅವಮಾನ ಮಾಡಿದ ಅಪವಾದ ಎದುರಿಸುತ್ತಿರುವ ಅಮೆಝೋನ್

ಕನ್ನಡದ ಬಳಿಕ ತಮಿಳರಿಗೆ ಅವಮಾನ ಮಾಡಿದ ಅಪವಾದ ಎದುರಿಸುತ್ತಿರುವ ಅಮೆಝೋನ್
ಚೆನ್ನೈ , ಸೋಮವಾರ, 7 ಜೂನ್ 2021 (09:14 IST)
ಚೆನ್ನೈ: ಅಮೆಝೋನ್ ಕೆನಡಾ ಸಂಸ್ಥೆ ಮೊನ್ನೆಯಷ್ಟೇ ಕನ್ನಡದ ಧ್ವಜವಿರುವ ಮಹಿಳೆಯರ ಒಳ ಉಡುಪುಗಳನ್ನು ಮಾರಾಟ ಮಾಡಿ ಕನ್ನಡಿಗರಿಗೆ ಕೆಂಗಣ್ಣಿಗೆ ಗುರಿಯಾಗಿತ್ತು. ಇದೀಗ ಅದೇ ಅಮೆಝೋನ್ ಸಂಸ್ಥೆಯ ಒಟಿಟಿ ತಾಣ ತಮಿಳರ ಕೆಂಗಣ್ಣಿಗೆ ಗುರಿಯಾಗಿದೆ.


ಅಮೆಝೋನ್ ಪ್ರೈಮ್ ನಲ್ಲಿ ಪ್ರಸಾರವಾಗುತ್ತಿರುವ ‘ಫ್ಯಾಮಿಲಿ ಮ್ಯಾನ್ 2’ ವೆಬ್ ಸರಣಿಯಲ್ಲಿ ತಮಿಳರನ್ನು ಅವಮಾನಿಸುವ ದೃಶ್ಯವಿದೆ ಎಂಬ ಕಾರಣಕ್ಕೆ ಕೆಂಗಣ್ಣಿಗೆ ಗುರಿಯಾಗಿದೆ.

ಹಲವರು ಸಾಮಾಜಿಕ ಜಾಲತಾಣದ ಮೂಲಕ ಅಮೆಝೋನ್ ಪ್ರೈಮ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಹಲವರು ತಮ್ಮ ಅಮೆಝೋನ್ ಖಾತೆಯನ್ನೇ ರದ್ದುಗೊಳಿಸಿ ಪ್ರತಿಭಟನೆ ಸಲ್ಲಿಸಿರುವುದಾಗಿ ಹೇಳಿದ್ದಾರೆ. ಹಲವರು ಈ ವೆಬ್ ಸರಣಿಯನ್ನು ನಿಷೇಧಿಸಬೇಕು ಎಂದೂ ಆಗ್ರಹಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಕ್ಷಿತ್ ಶೆಟ್ಟಿಗೆ ಹೊಸ ನಾಮಕರಣ ಮಾಡಿದ ಕಿಚ್ಚ ಸುದೀಪ್