Select Your Language

Notifications

webdunia
webdunia
webdunia
webdunia

ರಕ್ಷಿತ್ ಶೆಟ್ಟಿಗೆ ಹೊಸ ನಾಮಕರಣ ಮಾಡಿದ ಕಿಚ್ಚ ಸುದೀಪ್

ರಕ್ಷಿತ್ ಶೆಟ್ಟಿಗೆ ಹೊಸ ನಾಮಕರಣ ಮಾಡಿದ ಕಿಚ್ಚ ಸುದೀಪ್
ಬೆಂಗಳೂರು , ಸೋಮವಾರ, 7 ಜೂನ್ 2021 (09:03 IST)
ಬೆಂಗಳೂರು: ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಬರ್ತ್ ಡೇ ದಿನ ಅವರ ಅಭಿನಯಿಸಿರುವ ಚಾರ್ಲಿ 777 ಸಿನಿಮಾದ ಟೀಸರ್ ಲಾಂಚ್ ಆಗಿದೆ. ಈ ಟೀಸರ್ ನೋಡಿದ ಕಿಚ್ಚ ಸುದೀಪ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


ಸದಾ ರಕ್ಷಿತ್ ಶೆಟ್ಟಿಗೆ ಪ್ರೋತ್ಸಾಹ ನೀಡುವ ಸುದೀಪ್ ಈ ಬಾರಿ ಟೀಸರ್ ನೋಡಿ ಸಿಂಪಲ್ ಸ್ಟಾರ್ ಗೆ ಹೊಸ ನಾಮಕರಣ ಮಾಡಿದ್ದಾರೆ.

ಟೀಸರ್ ವೀಕ್ಷಿಸಿದ ಕಿಚ್ಚ, ರಕ್ಷಿತ್ ರನ್ನು ‘ಯೋ ಚಾರ್ಲಿ ಶೆಟ್ಟಿ’ ಎಂದು ಕರೆದಿದ್ದಾರೆ. ಈ ಟೀಸರ್ ನೋಡಿದ ಯಾರೇ ಆದರೂ ಇಷ್ಟಪಡದೇ ಇರಲಾರರು. ನಿಮಗೆ ಮತ್ತು ಚಿತ್ರತಂಡಕ್ಕೆ ಶುಭವಾಗಲಿ ಎಂದು ಸುದೀಪ್ ಹಾರೈಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ದರ್ಶನ್ ರ ಒಂದೇ ಕರೆಗೆ ಓಗೊಟ್ಟ ಅಭಿಮಾನಿಗಳು