ಪುಷ್ಪ 2 ಗೆ ಇಷ್ಟೊಂದು ದುಡ್ಡು ಸುರಿಯಲಿದ್ದಾರೆ ನಿರ್ಮಾಪಕರು!

Webdunia
ಬುಧವಾರ, 13 ಜುಲೈ 2022 (09:00 IST)
ಹೈದರಾಬಾದ್: ಕೆಜಿಎಫ್ 2, ಆರ್ ಆರ್ ಆರ್ ಯಶಸ್ಸಿನ ಬಳಿಕ ಪ್ಯಾನ್ ಇಂಡಿಯಾ ಸಿನಿಮಾಗಳ ಬಜೆಟ್ ಎಲ್ಲೆ ಮೀರಿದೆ. ಇದೀಗ ಪುಷ್ಪ 2 ಸಿನಿಮಾದ ಸರದಿ.

ಈ ಸಿನಿಮಾ ಆಗಸ್ಟ್ ನಿಂದ ಚಿತ್ರೀಕರಣ ಆರಂಭಿಸಲಿದ್ದು, ಇದರ ಬಜೆಟ್ 350 ಕೋಟಿ ರೂ. ದಾಟಲಿದೆ ಎನ್ನಲಾಗಿದೆ. ಚಿತ್ರದ ನಾಯಕ ಅಲ್ಲು ಅರ್ಜುನ್ ಅವರಿಗೇ 90 ಕೋಟಿ ರೂ. ಸಂಭಾವನೆ ಪ್ಲಸ್ ಚಿತ್ರದ ಲಾಭದಲ್ಲಿ ಷೇರು ನೀಡಲಾಗುತ್ತದಂತೆ.

 ನಿರ್ದೇಶಕ ಸುಕುಮಾರನ್ ಈ ಸಿನಿಮಾಗೆ 40 ಕೋಟಿ ರೂ.ಗಳಷ್ಟು ಸಂಭಾವನೆ ಪಡೆಯಲಿದ್ದಾರಂತೆ. ಉಳಿದ ಪಾತ್ರವರ್ಗದ, ತಾಂತ್ರಿಕ ವರ್ಗದವರ ಸಂಭಾವನೆಗಾಗಿ ಸುಮಾರು 70 ರಿಂದ 75 ಕೋಟಿ ರೂ. ನಿಗದಿಪಡಿಸಲಾಗಿದೆಯಂತೆ. ಹೀಗಾಗಿ ಈ ಸಿನಿಮಾದ ಬಜೆಟ್ ಕನಿಷ್ಠ 350 ಕೋಟಿ ರೂ. ಮೀರಬಹುದು ಎನ್ನಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಮೇಡಂ ಥೇಟ್ ರಾಜ ರಾಜೇಶ್ವರಿ ದೇವಿ ಥರಾನೇ ಕಾಣಿಸ್ತಿದ್ದೀರಾ.. ಎಂದಾಗ ರಚಿತಾ ರಾಮ್ ರಿಯಾಕ್ಷನ್ ಏನಿತ್ತು ನೋಡಿ Video

ರೇಣುಕಾಸ್ವಾಮಿ ಮರ್ಡರ್ ಕೇಸ್ ಗೆ ಟ್ವಿಸ್ಟ್: ನಟ ದರ್ಶನ್ ಗೆ ಎದುರಾಗಿದೆ ಮತ್ತೊಂದು ಸಂಕಷ್ಟ

ಗೌರಿ ಜತೆ ಮೂರನೇ ಮದುವೆಗೆ ರೆಡಿಯಾದ ಅಮೀರ್ ಖಾನ್‌ಗೆ ಮಕ್ಕಳೇ ಎಲ್ಲವನ್ನೂ ಪ್ಲಾನ್‌ ಮಾಡುತ್ತಿರುವುದಂತೆ

Video ಛತ್ರಿ ಹಿಡಿಯೋದೇನು ಬೇಕಿಲ್ಲ.. ನಟ ಕಾಜಲ್ ಅಗರ್ವಾಲ್ ವರ್ತನೆಗೆ ನೆಟ್ಟಿಗರು ಫಿದಾ

ದರ್ಶನ್ ನೆನೆದು ಇನ್‌ಸ್ಟಾದಲ್ಲಿ ಫೋಟೋ ಹಂಚಿಕೊಂಡ ವಿಜಯಲಕ್ಷ್ಮಿ

ಮುಂದಿನ ಸುದ್ದಿ
Show comments