Select Your Language

Notifications

webdunia
webdunia
webdunia
webdunia

ನನ್ನ ಬಗ್ಗೆ ಇದ್ದ ರೂಮರ್ ಗಳೆಲ್ಲಾ ನಿಜ ಎಂದು ಫೋಟೋ ಹಂಚಿಕೊಂಡ ರಶ್ಮಿಕಾ ಮಂದಣ್ಣ

ನನ್ನ ಬಗ್ಗೆ ಇದ್ದ ರೂಮರ್ ಗಳೆಲ್ಲಾ ನಿಜ ಎಂದು ಫೋಟೋ ಹಂಚಿಕೊಂಡ ರಶ್ಮಿಕಾ ಮಂದಣ್ಣ
ಮುಂಬೈ , ಮಂಗಳವಾರ, 12 ಜುಲೈ 2022 (09:30 IST)
ಮುಂಬೈ: ನಟಿ ರಶ್ಮಿಕಾ ಮಂದಣ್ಣ ಬಾಲಿವುಡ್ ನಲ್ಲಿ ಬ್ಯುಸಿಯಾಗಿದ್ದು, ಇತ್ತೀಚೆಗೆ ಟೈಗರ್ ಶ್ರಾಫ್ ಜೊತೆಗಿನ ಹೊಸ ಸಿನಿಮಾಗೆ ನಾಯಕಿಯಾಗಲಿದ್ದಾರೆ ಎಂಬ ಸುದ್ದಿ ಬಂದಿತ್ತು.

ಆದರೆ ರಶ್ಮಿಕಾ ಟೈಗರ್ ಶ್ರಾಫ್ ಜೊತೆ ತೆರೆ ಹಂಚಿಕೊಳ್ಳುವುದು ನಿಜ. ಆದರೆ ಸಿನಿಮಾಗಾಗಿ ಅಲ್ಲ. ಈ ಬಗ್ಗೆ ಸ್ವತಃ ರಶ್ಮಿಕಾ ಸ್ಪಷ್ಟನೆ ಕೊಟ್ಟಿದ್ದಾರೆ.

ಟೈಗರ್ ಶ್ರಾಫ್ ಜೊತೆ ರಶ್ಮಿಕಾ ಜಾಹೀರಾತೊಂದರಲ್ಲಿ ಒಟ್ಟಾಗಿ ನಟಿಸುತ್ತಿದ್ದಾರೆ. ಈ ಫೋಟೋಗಳನ್ನು ಹಂಚಿಕೊಂಡಿರುವ ರಶ್ಮಿಕಾ, ‘ನನ್ನ ಬಗ್ಗೆ ಬಂದ ರೂಮರ್ ಗಳೆಲ್ಲಾ ನಿಜ. ಆದರೆ ಸಿನಿಮಾ ಅಲ್ಲ, ಜಾಹೀರಾತಿನಲ್ಲಿ ನಾನು ಟೈಗರ್ ಶ್ರಾಫ್ ಜೊತೆ ನಟಿಸುತ್ತಿದ್ದೇನೆ’ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿಕ್ರಾಂತ್ ರೋಣ ಸಿನಿಮಾದ ಹೊಸ ಹಾಡು ಇಂದು ಲಾಂಚ್