Select Your Language

Notifications

webdunia
webdunia
webdunia
webdunia

60 ರ ಸಂಭ್ರಮದಲ್ಲಿ ಶಿವಣ್ಣನಿಗೆ ಅಪ್ಪು ಇಲ್ಲದ ನೋವು

60 ರ ಸಂಭ್ರಮದಲ್ಲಿ ಶಿವಣ್ಣನಿಗೆ ಅಪ್ಪು ಇಲ್ಲದ ನೋವು
ಬೆಂಗಳೂರು , ಮಂಗಳವಾರ, 12 ಜುಲೈ 2022 (08:20 IST)
ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಗೆ ಇಂದು 60 ನೇ ಜನ್ಮದಿನದ ಸಂಭ್ರಮ. ಈ ದಿನ ಅವರ ಅಭಿಮಾನಿಗಳ ಪಾಲಿಗೆ ವಿಶೇಷವೇ. ಆದರೆ ಶಿವಣ್ಣನಿಗೆ ಮಾತ್ರ ನೋವು ಕಾಡುತ್ತಿದೆ.

ಇದುವರೆಗೆ ಪ್ರತೀ ಹುಟ್ಟುಹಬ್ಬಕ್ಕೂ ಜೊತೆಯಾಗಿರುತ್ತಿದ್ದ ಪ್ರೀತಿಯ ತಮ್ಮ ಪುನೀತ್ ಇಲ್ಲದೇ ಈ ಬಾರಿ ಹುಟ್ಟುಹಬ್ಬ ಆಚರಿಸುತ್ತಿರುವುದು ಅವರಿಗೆ ನೋವು ತಂದಿದೆ.

ಅಪ್ಪು ಇದ್ದಿದ್ದರೆ ಈ ಜನ್ಮದಿನ ಇನ್ನಷ್ಟು ಖುಷಿಯಾಗಿರುತ್ತಿತ್ತು. ಅವನಿಲ್ಲದ ನೋವು ಕಾಡುತ್ತಿದೆ ಎಂದು ಶಿವಣ್ಣ ಹೇಳಿಕೊಂಡಿದ್ದಾರೆ. ಹೀಗಾಗಿ ಒಂದೆಡೆ ಜನ್ಮದಿನದ ಖುಷಿಯಾದರೆ ಮತ್ತೊಂದೆಡೆ ಪ್ರೀತಿಯ ಅಪ್ಪು ಇಲ್ಲದ ನೋವು ಅವರನ್ನು ಕಾಡುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಶಿವರಾಜ್ ಕುಮಾರ್ ಗೆ ಬಹುಭಾಷಾ ಸಿನಿಮಾ ನಿರ್ದೇಶಿಸಲಿರುವ ಅರ್ಜುನ್ ಜನ್ಯಾ: ಟೈಟಲ್ ಘೋಷಣೆ