Select Your Language

Notifications

webdunia
webdunia
webdunia
webdunia

ವಿಕ್ರಾಂತ್ ರೋಣ ಸಿನಿಮಾದ ಹೊಸ ಹಾಡು ಇಂದು ಲಾಂಚ್

ಕಿಚ್ಚ ಸುದೀಪ್
ಬೆಂಗಳೂರು: ಕಿಚ್ಚ ಸುದೀಪ್ ನಾಯಕರಾಗಿರುವ ವಿಕ್ರಾಂತ್ ರೋಣ ಸಿನಿಮಾದ ಹೊಸ ಹಾಡು ಇಂದು ಲಾಂಚ್ ಆಗುತ್ತಿದೆ.

ಈಗಾಗಲೇ ಎರಡು ಹಾಡುಗಳು ಬಿಡುಗಡೆಯಾಗಿ ಭರ್ಜರಿ ಹಿಟ್ ಆಗಿವೆ. ರಾ ರಾ ರಕ್ಕಮ್ಮ ಎನ್ನುವ ಮಾಸ್ ಹಾಡಂತೂ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಿತ್ತು. ಇದಾದ ಬಳಿಕ ವಿಜಯ್ ಪ್ರಕಾಶ್ ಧ‍್ವನಿಯಲ್ಲಿ ಮಗಳಿಗೆ ತಂದೆ ಹಾಡುವ ಲಾಲಿ ಹಾಡು ಬಿಡುಗಡೆಯಾಗಿತ್ತು.

ಇದೀಗ ನಿರೂಪ್ ಭಂಡಾರಿ ಕಾಣಿಸಿಕೊಳ್ಳಲಿರುವ ಹೇ ಫಕೀರ ಎನ್ನುವ ಮತ್ತೊಂದು ಹಾಡು ಇಂದು ಸಂಜೆ 5.02 ಕ್ಕೆ ಲಹರಿ ಮ್ಯೂಸಿಕ್ ಯೂ ಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

60 ರ ಸಂಭ್ರಮದಲ್ಲಿ ಶಿವಣ್ಣನಿಗೆ ಅಪ್ಪು ಇಲ್ಲದ ನೋವು