Select Your Language

Notifications

webdunia
webdunia
webdunia
webdunia

ಇಂದಿನಿಂದ ಅಜೇಯ್ ರಾವ್ ಕೃಷ್ಣ ಟಾಕೀಸ್ ಓಪನ್

ಇಂದಿನಿಂದ ಅಜೇಯ್ ರಾವ್ ಕೃಷ್ಣ ಟಾಕೀಸ್ ಓಪನ್
ಬೆಂಗಳೂರು , ಶುಕ್ರವಾರ, 16 ಏಪ್ರಿಲ್ 2021 (08:44 IST)
ಬೆಂಗಳೂರು: ನಟ ಅಜೇಯ್ ರಾವ್ ಅಭಿನಯಿಸಿರುವ ಸಿನಿಮಾವೊಂದು ಬಹಳ ದಿನಗಳ ನಂತರ ಇಂದು ತೆರೆಗೆ ಬರುತ್ತಿದೆ. ಇಂದಿನಿಂದ ಕೃಷ್ಣ ಟಾಕೀಸ್ ರಾಜ್ಯಾದ್ಯಂತ ತೆರೆಗೆ ಬರುತ್ತಿದೆ.


ಕೃಷ್ಣ ಸೀರೀಸ್ ಅಜೇಯ್ ರಾವ್ ಪಾಲಿಗೆ ಅದೃಷ್ಟದ ಟೈಟಲ್. ಇದುವರೆಗೆ ಈ ಟೈಟಲ್ ನಲ್ಲಿ ನಟಿಸಿರುವ ಅವರ ಸಿನಿಮಾಗಳು ಯಶಸ್ವಿಯಾಗಿವೆ. ಹೀಗಾಗಿ ಈ ಸಿನಿಮಾದ ಮೇಲೂ ಅವರಿಗೆ ನಿರೀಕ್ಷೆಯಿದೆ.

ಈಗಾಗಲೇ ಸಿನಿಮಾದ ಕೆಲವು ಹಾಡುಗಳು ಉತ್ತಮ ರೆಸ್ಪಾನ್ಸ್ ಪಡೆದಿದೆ. ಜೊತೆಗೆ ಚಿತ್ರತಂಡವೂ ವಿಶಿಷ್ಟವಾಗಿ ಪ್ರಚಾರ ಮಾಡುವ ಮೂಲಕ ಜನರನ್ನು ಸೆಳೆಯಲು ಪ್ರಯತ್ನಿಸಿದೆ. ಸಿನಿಮಾ ಕೂಡಾ ಅದೇ ರೀತಿ ಯಶಸ್ವಿಯಾಗಬಹುದೆಂಬ ನಿರೀಕ್ಷೆಯಲ್ಲಿ ಅವರಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಣಾ ದಗ್ಗುಬಾಟಿ ‘ವಿರಾಟಾ ಪರ್ವ’ ಚಿತ್ರ ಬಿಡುಗಡೆ ಮುಂದೂಡಿಕೆ