Select Your Language

Notifications

webdunia
webdunia
webdunia
webdunia

ಬಾಲಿವುಡ್ ನಿರ್ದೇಶಕಿಯಾದ ರಜನೀಕಾಂತ್ ಪುತ್ರಿ ಐಶ್ವರ್ಯಾ

ಬಾಲಿವುಡ್ ನಿರ್ದೇಶಕಿಯಾದ ರಜನೀಕಾಂತ್ ಪುತ್ರಿ ಐಶ್ವರ್ಯಾ
ಮುಂಬೈ , ಮಂಗಳವಾರ, 22 ಮಾರ್ಚ್ 2022 (10:20 IST)
ಮುಂಬೈ: ಸೂಪರ್ ಸ್ಟಾರ್ ರಜನೀಕಾಂತ್ ಪುತ್ರಿ ಐಶ್ವರ್ಯಾ ರಜನೀಕಾಂತ್ ಈಗ ಬಾಲಿವುಡ್ ಅಂಗಣಕ್ಕೆ ಕಾಲಿಟ್ಟಿದ್ದಾರೆ.

ಮೊನ್ನೆಯಷ್ಟೇ ಪತಿ ಧನುಷ್‍ ರಿಂದ ಬೇರೆಯಾಗಿ ಸುದ್ದಿಯಲ್ಲಿದ್ದ ಐಶ್ವರ್ಯಾ ಈಗ ಬಾಲಿವುಡ್ ಪ್ರವೇಶಿಸುವ ಸುದ್ದಿ ಕೊಟ್ಟಿದ್ದಾರೆ.

‘ಓ ಸಾತಿ ಚಲ್’ ಎಂಬ ಟೈಟಲ್ ನ ಸಿನಿಮಾವನ್ನು ಅನಾವರಣಗೊಳಿಸಲಾಗಿದ್ದು, ಐಶ್ವರ್ಯಾ ಈ ಸಿನಿಮಾ ನಿರ್ದೇಶಿಸಲಿದ್ದಾರೆ. ತಮಿಳಿನಲ್ಲಿ ನಿರ್ದೇಶಕಿಯಾಗಿ ಹೆಸರು ಮಾಡಿರುವ ಐಶ್ವರ್ಯಾಗೆ ಬಾಲಿವುಡ್ ನಲ್ಲಿ ಇದು ಮೊದಲ ಸಿನಿಮಾ.

Share this Story:

Follow Webdunia kannada

ಮುಂದಿನ ಸುದ್ದಿ

ಮುಸ್ಲಿಮ್ ಬಾಂಧವರ ಉರುಸ್ ನಲ್ಲೂ ಪುನೀತ್ ಫೋಟೋ ಹಿಡಿದು ಮೆರವಣಿಗೆ