Select Your Language

Notifications

webdunia
webdunia
webdunia
webdunia

ಅವಿಕಾ ಗೋರ್ ಜೊತೆ ರೊಮ್ಯಾನ್ಸ್ ಮಾಡಲಿರುವ ಆದಿ ಸಾಯಿಕುಮಾರ್

ಅವಿಕಾ ಗೋರ್ ಜೊತೆ ರೊಮ್ಯಾನ್ಸ್ ಮಾಡಲಿರುವ ಆದಿ ಸಾಯಿಕುಮಾರ್
ಹೈದರಾಬಾದ್ , ಸೋಮವಾರ, 26 ಏಪ್ರಿಲ್ 2021 (09:42 IST)
ಹೈದರಾಬಾದ್ : ಯುವ ನಟ ಆದಿ ಸಾಯಿಕುಮಾರ್ ಅವರು ಮುಂಬರುವ ದೊಡ್ಡ ಬಜೆಟ್ ಚಿತ್ರ ‘ಅಮರನ್’ ಚಿತ್ರಕ್ಕಾಗಿ ಸಜ್ಜಾಗಿದ್ದಾರೆ. ಇದರಲ್ಲಿ ಅವರು ಅವಿಕಾ ಗೋರ್ ಅವರೊಂದಿಗೆ  ತೆರೆ ಹಂಚಿಕೊಳ‍್ಳುತ್ತಿದ್ದಾರಂತೆ.

ಈ ಚಿತ್ರ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವಾಗಿದೆ ಎಂದು ಹೇಳಲಾಗುತ್ತಿದೆ. ಇದನ್ನು ಬಾಲವೀರ್ ಎಸ್ ನಿರ್ದೇಶನ ಮಾಡಲಿದ್ದಾರಂತೆ. ಹಾಗೇ ಎಸ್ ವಿಆರ್ ಪ್ರೊಡಕ್ಷನ್ ಪಿವಿಟಿ ಎಲ್ ಟಿಡಿ ನಿರ್ಮಾಣ ಮಾಡಲಿದ್ದಾರಂತೆ, ಆದರೆ ಜೆಮಿನಿ ಪ್ರಸ್ತುತಪಡಿಸಲಿದ್ದಾರೆ ಎನ್ನಲಾಗಿದೆ.

ಈ ಚಿತ್ರದ ಔಪಚಾರಿಕ ಪೂಜೆ ವಿಧಾನ ಇತ್ತೀಚೆಗೆ ಹೈದರಾಬಾದ್ ನ ಚಲನಚಿತ್ರ ಕಚೇರಿಯಲ್ಲಿ ನೇರವೇರಿತು. ಈ ಕಾರ್ಯಕ್ರಮದಲ್ಲಿ ನಾಯಕ ನಾಯಕಿ ಇಬ್ಬರು ಪಾಲ್ಗೊಂಡಿದ್ದು, ನಿರ್ಮಾಪಕರು ಅವರ ಮೇಲೆ ಮುಹೂರ್ತ ಶಾಟ್ ಸಿದ್ಧಪಡಿಸಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಕ್ಷಿತ್ ಶೆಟ್ಟಿಯನ್ನು ಮದುವೆಯಾಗಿ! ರಮ್ಯಾಗೆ ಸಲಹೆ ನೀಡಿದ ಅಭಿಮಾನಿ