Select Your Language

Notifications

webdunia
webdunia
webdunia
webdunia

ವಿಘ್ನೇಶ್ ಶಿವನ್ ಜೊತೆ ರಜಾ ದಿನವನ್ನು ಎಂಜಾಯ್ ಮಾಡುತ್ತಿರುವ ನಟಿ ನಯನತಾರಾ

ವಿಘ್ನೇಶ್ ಶಿವನ್ ಜೊತೆ ರಜಾ ದಿನವನ್ನು ಎಂಜಾಯ್ ಮಾಡುತ್ತಿರುವ ನಟಿ ನಯನತಾರಾ
ಚೆನ್ನೈ , ಬುಧವಾರ, 16 ಸೆಪ್ಟಂಬರ್ 2020 (11:56 IST)
ಚೆನ್ನೈ : ನಟಿ ನಯನತಾರಾ ತಮ್ಮ ಬಾಯ್ ಫ್ರೆಂಡ್ ವಿಘ್ನೇಶ್ ಶಿವನ್ ಜೊತೆ ಈ ರೀತಿಯಾಗಿ ರಜಾ ದಿನಗಳನ್ನು ಎಂಜಾಯ್ ಮಾಡುತ್ತಿದ್ದಾರೆ.

ಕೊರೊನಾ ಹಿನ್ನಲೆಯಲ್ಲಿ ಸಿನಿಮಾ ಚಿತ್ರೀಕರಣ ಕೂಡ ಸ್ಥಗಿತಗೊಂಡಿದೆ. ಆದಕಾರಣ ನಟಿ ತಮ್ಮ ಬಾಯ್ ಫ್ರೆಂಡ್ ವಿಘ್ನೇಶ್ ಶಿವನ್ ಜೊತೆ ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ಇಬ್ಬರು ಸೇರಿ ಓಣಂ ಸೆಲೆಬ್ರೆಟ್ ಮಾಡಿದ್ದರು. ಇದೀಗ ಇಬ್ಬರು ಸೇರಿ ಪ್ರಕೃತಿ ಸೌಂದರ್ಯವನ್ನು ಸವಿಯುತ್ತಿದ್ದಾರೆ ಎನ್ನಲಾಗಿದೆ.

ವಿಘ್ನೇಶ್ ಶಿವನ್ ರಜಾದಿನದ ಕೆಲವು ಫೋಟೊಗಳನ್ನು ತಮ್ಮ ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿ ನಯನತಾರಾ ಮಲ್ಲಿಗೆ ತೋಟದಲ್ಲಿ ಬಿಳಿ ಹೂಗಳ ಮಧ್ಯೆ ಬಿಳಿ ಗೌನ್ ತೊಟ್ಟು ಫೋಟೋಗೆ ಫೋಸ್ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಕಲಿ ನಿರ್ಮಾಣ ಸಂಸ್ಥೆಗಳ ವಿರುದ್ಧ ಗರಂ ಆದ ನಟ ವಿಜಯ ದೇವರಕೊಂಡ