Select Your Language

Notifications

webdunia
webdunia
webdunia
webdunia

ಹಾಸ್ಯ ನಟ ವಡಿವೇಲು ಬಾಲಾಜಿ ಕುಟುಂಬಕ್ಕೆ ಆರ್ಥಿಕ ನೆರವು ನೀಡಿದ ನಟ

ಹಾಸ್ಯ ನಟ ವಡಿವೇಲು ಬಾಲಾಜಿ ಕುಟುಂಬಕ್ಕೆ ಆರ್ಥಿಕ ನೆರವು ನೀಡಿದ ನಟ
ಚೆನ್ನೈ , ಶನಿವಾರ, 12 ಸೆಪ್ಟಂಬರ್ 2020 (11:01 IST)
ಚೆನ್ನೈ : ಹೃದಯಾಘಾತದಿಂದ ಸಾವನಪ್ಪಿದ ಹಾಸ್ಯ ನಟ ವಡಿವೇಲು ಬಾಲಾಜಿ ಅವರ ಕುಟುಂಬಕ್ಕೆ ನಟ ವಿಜಯ್ ಸೇತುಪತಿ ಸಹಾಯ ಹಸ್ತ ನೀಡಿದ್ದಾರೆ.

ನಟ ವಡಿವೇಲು ಬಾಲಾಜಿ ಹೃದಯದ ಸಮಸ್ಯೆಯಿಂದ ಬಳಲುತ್ತಿದ್ದ  ಹಿನ್ನಲೆಯಲ್ಲಿ  ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಲಾಕ್ ಡೌನ್ ನಿಂದಾಗಿ ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದರು. ಆದ ಕಾರಣ ಅವರನ್ನು ಖಾಸಗಿ ಆಸ್ಪತ್ರೆಯಿಂದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಯಾಗದೆ ನಟ  ನಿಧನರಾಗಿದ್ದರು.

ಇದೀಗ ನಟ ವಿಜಯ್ ಸೇತುಪತಿ ನಟ ವಡಿವೇಲು ಬಾಲಾಜಿ ಅವರ ಕುಟುಂಬಕ್ಕೆ ಆರ್ಥಿಕ ಸಹಾಯ ಮಾಡಿದ್ದಾರಂತೆ. ಅಲ್ಲದೇ ಮತ್ತೆ ಸಹಾಯ ಬೇಕಾದಲ್ಲಿ ತನ್ನನ್ನು ಸಂಪರ್ಕಿಸುವಂತೆ ತಿಳಿಸಿದ್ದಾರಂತೆ.

Share this Story:

Follow Webdunia kannada

ಮುಂದಿನ ಸುದ್ದಿ

ಸರ್ಕಾರದ ವಿರುದ್ದ ಸಿಡಿದೆದ್ದ ಕಂಗನಾರನ್ನು ಭಗತ್ ಸಿಂಗ್ ಹೋಲಿಸಿದ ನಟ ವಿಶಾಲ್