Select Your Language

Notifications

webdunia
webdunia
webdunia
webdunia

ಸರ್ಕಾರದ ವಿರುದ್ದ ಸಿಡಿದೆದ್ದ ಕಂಗನಾರನ್ನು ಭಗತ್ ಸಿಂಗ್ ಹೋಲಿಸಿದ ನಟ ವಿಶಾಲ್

ಸರ್ಕಾರದ ವಿರುದ್ದ ಸಿಡಿದೆದ್ದ ಕಂಗನಾರನ್ನು ಭಗತ್ ಸಿಂಗ್ ಹೋಲಿಸಿದ ನಟ ವಿಶಾಲ್
ಚೆನ್ನೈ , ಶನಿವಾರ, 12 ಸೆಪ್ಟಂಬರ್ 2020 (10:58 IST)
ಚೆನ್ನೈ : ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ವಿರುದ್ಧ ಕಿಡಿಕಾರಿದ ಬಾಲಿವುಡ್ ನಟಿ ಕಂಗನಾ ಪರವಾಗಿ ತಮಿಳು ನಟ ವಿಶಾಲ್ ಕಂಗನಾ ನಿಂತಿದ್ದಾರೆ.

ನಟ ವಿಶಾಲ್ ಸರ್ಕಾರದ ವಿರುದ್ಧ ಸಿಡಿದೆದ್ದ ಕಂಗನಾ ಧೈರ್ಯಕ್ಕೆ ಹ್ಯಾಟ್ಸ್ ಆಫ್ ಎಂದಿದ್ದಾರೆ. ಅಲ್ಲದೇ ಕಂಗನಾರನ್ನು ಸ್ವಾತಂತ್ರ್ಯ ಹೋರಾಟಗಾರ ಕಾಂತ್ರಿಕಾರಿ ಭಗತ್ ಸಿಂಗ್ ಹೋಲಿಸುವುದರ ಮೂಲಕ ಅವರ ಬೆಂಬಲಕ್ಕೆ ನಿಂತಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ನಟ ವಿಶಾಲ್, ನಿಮ್ಮ ವೈಯಕ್ತಿಕ ಸಮಸ್ಯೆ ಅಲ್ಲದಿದ್ದರೂ ಸರ್ಕಾರವನ್ನು ಎದುರಿಸಿ ನಿಲ್ಲುವ ಮೂಲಕ ಮಾದರಿಯಾಗಿದ್ದೀರಿ. 1920ರಲ್ಲಿ ಭಗತ್ ಸಿಂಗ್ ಮಾಡಿದ ಹಾಗೇ. ಸರ್ಕಾರ ತಪ್ಪು ಮಾಡಿದಾಗ ವಿರೋಧಿಸುವುದಕ್ಕೆ ನೀವು ಒಂದು ಉತ್ತಮ ಉದಾಹರಣೆಯಾಗಿದ್ದೀರಿ. ಎಂದು ಹೊಗಳಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ಶಾಸಕ ಜಮೀರ್ ಅಹ್ಮದ್ ಗೆ ಹೈಟೆನ್ಶನ್ : ನಟಿ ಸಂಜನಾಗೆ ನಿದ್ರೆ ಬರಲೇ ಇಲ್ವಂತೆ