Select Your Language

Notifications

webdunia
webdunia
webdunia
webdunia

ಶಾಸಕ ಜಮೀರ್ ಅಹ್ಮದ್ ಗೆ ಹೈಟೆನ್ಶನ್ : ನಟಿ ಸಂಜನಾಗೆ ನಿದ್ರೆ ಬರಲೇ ಇಲ್ವಂತೆ

ಶಾಸಕ ಜಮೀರ್ ಅಹ್ಮದ್ ಗೆ ಹೈಟೆನ್ಶನ್ : ನಟಿ ಸಂಜನಾಗೆ ನಿದ್ರೆ ಬರಲೇ ಇಲ್ವಂತೆ
ಬೆಂಗಳೂರು , ಶನಿವಾರ, 12 ಸೆಪ್ಟಂಬರ್ 2020 (10:52 IST)
ಸಿಸಿಬಿ ಪೊಲೀಸರು ದಾಖಲೆಗಳೊಂದಿಗೆ ವಿಚಾರಣೆ ಬನ್ನಿ ಎಂದು ಚಿತ್ರ ವಿತರಕ ಪ್ರಶಾಂತ್ ಸಂಬರಗಿಗೆ ನೋಟಿಸ್ ಕೊಟ್ಟಿದೆ.

ಈ ವಿಷಯ ತಿಳಿದ ಶಾಸಕ ಜಮೀದ್ ಅಹ್ಮದ್ ಖಾನ್ ಗೆ ಟೆನ್ಶನ್ ಮತ್ತಷ್ಟು ಹೆಚ್ಚಾಗಿದೆ. ನಟಿ ಸಂಜನಾ ರಾತ್ರಿ ನಿದ್ರೆ ಮಾಡೇ ಇಲ್ಲ ಎನ್ನಲಾಗುತ್ತಿದೆ.
webdunia

ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಹಾಗೂ ನಟಿ ಸಂಜನಾ ಕೋಲಂಬೋಗೆ ಹೋಗಿದ್ದರು.
ಡ್ರಗ್ಸ್ ಮಾಫಿಯಾದಲ್ಲಿ ಶಾಸಕರ ಕೈವಾಡ ಇರೋ ಬಗ್ಗೆ ಪ್ರಶಾಂತ ಸಂಬರಗಿ ಹೊಸ ಬಾಂಬ್ ಸಿಡಿಸಿದ್ದರು.

ಪ್ರಶಾಂತ್ ವಿರುದ್ಧ ನಟಿ ಸಂಜನಾ ಬಹಿರಂಗವಾಗಿ ಸೇಡು ತೀರಿಸಿಕೊಳ್ಳುವ ಹೇಳಿಕೆ ನೀಡಿದ್ದರೆ, ಶಾಸಕ ಜಮೀರ್ ಅಹ್ಮದ್ ಕೇಸ್ ದಾಖಲು ಮಾಡಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಪ್ರಧಾನಿ ಮೋದಿಗೆ ಬಾಲಿವುಡ್ ನಟಿ ಕಂಗನಾ ರಣಾವತ್ ತಾಯಿ ಹೇಳಿದ್ದೇನು?