Select Your Language

Notifications

webdunia
webdunia
webdunia
webdunia

ಸ್ಯಾಂಡಲ್ ವುಡ್ ಡ್ರಗ್ಸ್ ದಂಧೆ ನಂಟು ಪ್ರಕರಣ; ಪರೋಕ್ಷವಾಗಿ ಶಾಸಕ ಜಮೀರ್ ವಿಚಾರಣೆ ಸುಳಿವು ನೀಡಿದ ಗೃಹ ಸಚಿವರು

ಸ್ಯಾಂಡಲ್ ವುಡ್ ಡ್ರಗ್ಸ್ ದಂಧೆ ನಂಟು ಪ್ರಕರಣ; ಪರೋಕ್ಷವಾಗಿ ಶಾಸಕ ಜಮೀರ್ ವಿಚಾರಣೆ ಸುಳಿವು ನೀಡಿದ ಗೃಹ ಸಚಿವರು
ಬೆಂಗಳೂರು , ಶುಕ್ರವಾರ, 11 ಸೆಪ್ಟಂಬರ್ 2020 (12:40 IST)
ಬೆಂಗಳೂರು : ಸ್ಯಾಂಡಲ್ ವುಡ್ ಡ್ರಗ್ಸ್ ದಂಧೆ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಖಡಕ್ ವಾರ್ನಿಂಗ್ ವೊಂದನ್ನು ನೀಡುವುದರ ಮೂಲಕ ಪರೋಕ್ಷವಾಗಿ ಶಾಸಕ ಜಮೀರ್ ವಿಚಾರಣೆ ಸುಳಿವು ನೀಡಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡ್ರಗ್ಸ್ ದಂಧೆಯಲ್ಲಿ ಎಂತಹ ಪ್ರಭಾವಿಗಳಿದ್ರು ಬಿಡೋ ಮಾತೇ ಇಲ್ಲ. ಮಾಫಿಯಾದಲ್ಲಿ ಯಾರೇ ಇದ್ದರೂ ತನಿಖೆಗೆ ಖಡಕ್ ಸೂಚನೆ ನೀಡುವೆ. ಈಗಾಗಲೇ ತನಿಖೆ ನಡೆಸಲು ಪೊಲೀಸರಿಗೆ ಸೂಚಿಸಲಾಗಿದೆ ಎಂದು ಜಮೀರ್ ಹೆಸರು ಪ್ರಸ್ತಾಪಿಸದೇ ಬೊಮ್ಮಾಯಿ ವಾರ್ನಿಂಗ್ ನೀಡಿದ್ದಾರೆ. 

 

Share this Story:

Follow Webdunia kannada

ಮುಂದಿನ ಸುದ್ದಿ

ಸ್ಯಾಂಡಲ್ ವುಡ್ ಡ್ರಗ್ಸ್ ದಂಧೆ ನಂಟು ಪ್ರಕರಣ; ಶಾಸಕ ಜಮೀರ್ ವಿರುದ್ಧ ಗಂಭೀರ ಆರೋಪ ಮಾಡಿದ ಸಂಬರಗಿ