Select Your Language

Notifications

webdunia
webdunia
webdunia
webdunia

ಕುತ್ತಿಗೆ ಭಾಗದಲ್ಲಿರುವ ಕಪ್ಪು ಕಲೆಯನ್ನು ನಿವಾರಿಸಲು ಇದನ್ನು ಹಚ್ಚಿ

ಕುತ್ತಿಗೆ ಭಾಗದಲ್ಲಿರುವ ಕಪ್ಪು ಕಲೆಯನ್ನು ನಿವಾರಿಸಲು ಇದನ್ನು ಹಚ್ಚಿ
ಬೆಂಗಳೂರು , ಶುಕ್ರವಾರ, 11 ಸೆಪ್ಟಂಬರ್ 2020 (09:01 IST)
ಬೆಂಗಳೂರು : ಆಭರಣ ಧರಿಸುವುದರಿಂದ ಕುತ್ತಿಗೆ ಭಾಗ ಕಪ್ಪಾಗುತ್ತದೆ. ಇದರಿಂದ ಕುತ್ತಿಗೆ ಅಸಹ್ಯವಾಗಿ ಕಾಣುತ್ತದೆ. ಈ ಕಪ್ಪು ಕಲೆಯನ್ನು ನಿವಾರಿಸಲು  ಇದನ್ನು ಹಚ್ಚಿ.

ಆಪಲ್ ಸೈಡರ್ ವಿನೆಗರ್ ಗೆ ನೀರು ಬೆರೆಸಿಕೊಂಡು ಕಪ್ಪಾದ ಚರ್ಮಕ್ಕೆ ಹಚ್ಚಿ 10 ನಿಮಿಷಗಳ ಬಳಿಕ ತಣ್ಣೀರಿನಲ್ಲಿ ವಾಶ್ ಮಾಡಿ ಮಾಯಿಶ್ಚರೈಸರ್ ಹಚ್ಚಿ.

ಹಾಗೇ ಅಡುಗೆ ಸೋಡಾಕ್ಕೆ ಹಲ್ಲುಜ್ಜುವ ಪೇಸ್ಟ್ ಬೆರೆಸಿಕೊಂಡು ಕುತ್ತಿಗೆಗೆ ಹಚ್ಚಿ 15 ನಿಮಿಷ ಬಿಟ್ಟು ವಾಶ್ ಮಾಡಿದರೆ ಕುತ್ತಿಗೆ ಕಪ್ಪಾದ ಭಾಗ ಬೆಳ್ಳಗಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಲಿಪ್ ಕೆಂಪಾಗಿ ಕಾಣಲು ನೈಸರ್ಗಿಕವಾದ ಈ ಲಿಪ್‍ ಜೆಲ್ ಬಳಸಿ