Publish Date: Fri, 11 Sep 2020 (08:47 IST)
Updated Date: Fri, 11 Sep 2020 (08:49 IST)
ಬೆಂಗಳೂರು : ಲಿಪ್ ಕೆಂಪಾಗಿ ಕಾಣಲು ಕೆಮಿಕಲ್ ಯುಕ್ತ ಲಿಪ್ ಸ್ಟಿಕ್ ಗಳನ್ನು ಹಚ್ಚುತ್ತಾರೆ. ಅದರ ಬದಲು ಮನೆಯಲ್ಲಿಯೇ ತಯಾರಿಸಿದ ನೈಸರ್ಗಿಕವಾದ ಲಿಪ್ ಜೆಲ್ ಬಳಸಿ.
1 ಚಮಚ ಅಲೋವೆರಾ ಜೆಲ್, ಸ್ವಲ್ಪ ಹನಿಗಳಷ್ಟು ಜೇನುತುಪ್ಪ, 1 ಚಿಟಿಕೆ ನೈಸರ್ಗಿಕವಾದ ರೆಡ್ ಫುಡ್ ಕಲರ್ ಇವಿಷ್ಟನ್ನು ಚೆನ್ನಾಗಿ ಮಿಕ್ಸ್ ಮಾಡಿ ನಿಮ್ಮ ಲಿಪ್ ಗೆ ಹಚ್ಚುವುದರಿಂದ ಲಿಪ್ ನೋಡಲು ಕೆಂಪಾಗಿ ಕಾಣುತ್ತದೆ.