Publish Date: Fri, 11 Sep 2020 (07:23 IST)
Updated Date: Fri, 11 Sep 2020 (07:25 IST)
ಬೆಂಗಳೂರು : ಜೀವನದಲ್ಲಿ ಕಷ್ಟಗಳು ಎದುರಾಗುವುದು ಸಹಜ. ಆದರೆ ಕೆಲವು ಸಮಸ್ಯೆಗಳು ಜೀವನದಲ್ಲಿ ಜಿಗುಪ್ಸೆ ಹುಟ್ಟುವಂತೆ ಮಾಡುತ್ತದೆ, ಆದಕಾರಣ ನಿಮ್ಮ ಕಷ್ಟಗಳೆಲ್ಲ ದೂರವಾಗಿ ಅದೃಷ್ಟ ಹುಡುಕಿಕೊಂಡು ಬರಬೇಕೆಂದರೆ ಈ ದಾನವನ್ನು ಮಾಡಿ.
*ಸಂತಾನದ ಸಮಸ್ಯೆ ಇರುವವರು ಬಡ ಬ್ರಾಹ್ಮಣರಿಗೆ ಬಿಳಿ ಎಳ್ಳನ್ನು ದಾನ ಮಾಡಬೇಕು.
*ಅನಾರೋಗ್ಯ ಸಮಸ್ಯೆ ಇರುವವರು ಲೋಹವನ್ನು ದಾನ ಮಾಡಬೇಕು.
*ಆಯುಷ ಪ್ರಾಪ್ತಿಯಾಗಲು ಬಂಗಾರ ದಾನ ಮಾಡಿ.
* ಆಹಾರದ ಕೊರತೆಯಾಗಬಾರದಂತಿದ್ದರೆ ಉಪ್ಪನ್ನು ದಾನ ಮಾಡಬೇಕು.
*ಮನೆ ಕಟ್ಟಲು ಆಸೆ ಇರುವವರು ಭೂಮಿಯನ್ನು ದಾನ ಮಾಡಬೇಕು.