Select Your Language

Notifications

webdunia
webdunia
webdunia
webdunia

ರಾತ್ರಿ ಜನಿಸಿದವರ ಸ್ವಭಾವ ಹೇಗಿರುತ್ತದೆ ಗೊತ್ತಾ?

ರಾತ್ರಿ ಜನಿಸಿದವರ ಸ್ವಭಾವ ಹೇಗಿರುತ್ತದೆ ಗೊತ್ತಾ?
ಬೆಂಗಳೂರು , ಗುರುವಾರ, 10 ಸೆಪ್ಟಂಬರ್ 2020 (08:58 IST)
ಬೆಂಗಳೂರು : ಕೆಲವು ವ್ಯಕ್ತಿಗಳು ಬೆಳಗಿನ ಸಮಯದಲ್ಲಿ ಜನಿಸಿದರೆ ಇನ್ನೂ ಕೆಲವರು ರಾತ್ರಿ ವೇಳೆ ಜನಿಸಿರುತ್ತಾರೆ. ಹಾಗಾದ್ರೆ ಈ ರಾತ್ರಿ ಜನಿಸಿದವರ ಸ್ವಭಾವ ಹೇಗಿರುತ್ತದೆ ಎಂಬುದನ್ನು ತಿಳಿದುಕೊಳ್ಳಿ.

ರಾತ್ರಿ ಹುಟ್ಟಿದವರು ಬೆಳಿಗ್ಗೆ ಹೊತ್ತು ಜಾಸ್ತಿ ಮಲಗುತ್ತಾರೆ. ಇವರು ಸಂಜೆ ಮತ್ತು ರಾತ್ರಿ ಕೆಲಸ ಮಾಡಲು ಬಯಸುತ್ತಾರೆ. ಇವರು ಯಾವುದೇ ಸಮಸ್ಯೆಗಳನ್ನು ಎದುರಿಸುತ್ತಾರೆ. ಇವರು ತುಂಬಾ ಬುದ್ದಿವಂತರಾಗಿರುತ್ತಾರೆ. ಇವರು ಕೆಟ್ಟ ಅಭ್ಯಾಸಗಳನ್ನು ಬೆಳೆಸಿಕೊಳ್ಳುವ ಸಂಭವವಿರುತ್ತದೆ. ಇವರು ಕೆಲಸದಲ್ಲಿ ಕ್ರಿಯಾಶಿಲರಾಗಿರುತ್ತಾರೆ.  

 

Share this Story:

Follow Webdunia kannada

ಮುಂದಿನ ಸುದ್ದಿ

ಮನೆಯಿಂದ ಹೊರಗಡೆ ಹೋಗುವ ಮೊದಲು ಈ ದೇವರನ್ನು ಪ್ರಾರ್ಥಿಸಿ