Select Your Language

Notifications

webdunia
webdunia
webdunia
webdunia

ಮಹಿಳೆಯರು ಈ ಬಣ್ಣದ ಬಳೆಗಳನ್ನು ಧರಿಸಿದರೆ ಪತಿಗೆ ಏಳಿಗೆಯಾಗುವುದಿಲ್ಲ

ಮಹಿಳೆಯರು ಈ ಬಣ್ಣದ ಬಳೆಗಳನ್ನು ಧರಿಸಿದರೆ ಪತಿಗೆ ಏಳಿಗೆಯಾಗುವುದಿಲ್ಲ
ಬೆಂಗಳೂರು , ಗುರುವಾರ, 10 ಸೆಪ್ಟಂಬರ್ 2020 (08:43 IST)
ಬೆಂಗಳೂರು : ಮಹಿಳೆಯರು ಹೆಚ್ಚಾಗಿ ತಮಗಿಷ್ಟವಾದ ಬಳೆಗಳನ್ನು ಧರಿಸುತ್ತಾರೆ. ಆದರೆ ಈ ಬಣ್ಣದ ಬಳೆಗಳನ್ನು ಧರಿಸಿದರೆ ಮನೆಯಲ್ಲಿಶಾಂತಿ ನೆಮ್ಮದಿ ಇರುವುದಿಲ್ಲ. ಕಲಹಗಳು ನಡೆಯುತ್ತಿರುತ್ತದೆ. ಪತಿಗೆ ಏಳಿಗೆಯಾಗುವುದಿಲ್ಲ. ಆ ಬಳೆಗಳು ಯಾವುದೆಂಬುದನ್ನು ತಿಳಿದುಕೊಳ್ಳಿ.

ಕೈಗಳಿಗೆ ತಪ್ಪದೇ ಗಾಜಿನ ಬಳೆಗಳನ್ನು ಧರಿಸಬೇಕು. ಇದರಿಂದ ಲಕ್ಷ್ಮೀದೇವಿಯ ಅನುಗ್ರಹ ಪ್ರಾಪ್ತಿಯಾಗುತ್ತದೆ. ಕಪ್ಪು, ನೀಲಿ, ಗ್ರೇ ಬಣ್ಣದ ಗಾಜಿನ ಬಳೆಗಳನ್ನು ಧರಿಸಬಾರದು. ಇದರಿಂದ ಮಾನಸಿಕ ಕಿರಿಕಿರಿ ಉಂಟಾಗುತ್ತದೆ. ಕಪ್ಪು ಬಳೆಯನ್ನು ನಿತ್ಯ ಬಳಸಬಾರದು. ಹಳದಿ, ಕೆಂಪು, ಹಸಿರು ಬಣ್ಣದ ಬಳೆಗಳನ್ನು ಧರಿಸಿದರೆ ತುಂಬಾ ಉತ್ತಮ.

Share this Story:

Follow Webdunia kannada

ಮುಂದಿನ ಸುದ್ದಿ

ಶಾಸ್ತ್ರದ ಪ್ರಕಾರ ಇಂತಹ ಸ್ತ್ರೀಯನ್ನು ಮದುವೆಯಾದರೆ ಜೀವನವು ಸುಖಕರವಾಗಿರುತ್ತದೆಯಂತೆ