Select Your Language

Notifications

webdunia
webdunia
webdunia
webdunia

ಮೂಲವ್ಯಾಧಿಯಲ್ಲಿ ಈ ಸಮಸ್ಯೆ ಕಡಿಮೆಯಾಗಲು ಇಲ್ಲಿದೆ ನೋಡಿ ಮನೆಮದ್ದು

ಮೂಲವ್ಯಾಧಿಯಲ್ಲಿ ಈ ಸಮಸ್ಯೆ ಕಡಿಮೆಯಾಗಲು ಇಲ್ಲಿದೆ ನೋಡಿ ಮನೆಮದ್ದು
ಬೆಂಗಳೂರು , ಬುಧವಾರ, 9 ಸೆಪ್ಟಂಬರ್ 2020 (11:28 IST)
ಬೆಂಗಳೂರು : ಮೂಲವ್ಯಾಧಿ ಸಮಸ್ಯೆ ಇರುವವರಿಗೆ ಬೇಧಿ ಮಾಡುವ ವೇಳೆ ರಕ್ತ ಹೋಗುತ್ತದೆ. ಇದರಿಂದ ಹಲವು ಸಮಸ್ಯೆಗಳು ಉದ್ಭವವಾಗುವ ಸಂಭವವಿದೆ. ಈ ಸಮಸ್ಯೆ ನಿವಾರಣೆಯಾಗಲು ಈ ಮನೆಮದ್ದನ್ನು ಸೇವಿಸಿ.

ಮೂಲವ್ಯಾಧಿಯಿಂದ ರಕ್ತ ಬೀಳುತ್ತಿದ್ದರೆ ಪ್ರತಿದಿನ ಬೆಣ್ಣೆಯೊಂದಿಗೆ ಎಳ್ಳನ್ನು ಬೆರೆಸಿ 15ರಿಂದ 20 ದಿನಗಳ ಕಾಲ ಸೇವಿಸಿ. ಹಾಗೇ ಬಿಲ್ವ ಕಾಯಿಯ ತಿರುಳನ್ನು ಒಣಗಿಸಿ ಚೂರ್ಣ ತಯಾರಿಸಿ ಅದಕ್ಕೆ ಸ್ವಲ್ಪ ಕಲ್ಲುಸಕ್ಕರೆ ಬೆರೆಸಿ ತಣ್ಣೀರಿನೊಂದಿಗೆ ಸೇವನೆ ಮಾಡುವುದರಿಂದ ಮೂಲವ್ಯಾಧಿಯಲ್ಲಿ ರಕ್ತ ಬೀಳುವುದು ಕಡಿಮೆಯಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸುಂದರವಾದ ಹುಬ್ಬು ನಿಮ್ಮದಾಗಬೇಕೆಂದರೆ ಈ ಟಿಪ್ಸ್ ಟ್ರೈ ಮಾಡಿ