Select Your Language

Notifications

webdunia
webdunia
webdunia
webdunia

ಸಚಿವ ಪ್ರಭು ಚೌಹಾಣ್ ಗೆ ಕೊರೊನಾ

ಸಚಿವ ಪ್ರಭು ಚೌಹಾಣ್ ಗೆ ಕೊರೊನಾ
ಬೆಂಗಳೂರು , ಗುರುವಾರ, 10 ಸೆಪ್ಟಂಬರ್ 2020 (10:13 IST)
ಬೆಂಗಳೂರು : ಪಶು ಸಂಗೋಪನೆ ಸಚಿವ ಪ್ರಭು ಚೌಹಾಣ್ ಅವರಿಗೆ ಕೊರೊನಾ ಸೋಂಕು ತಗುಲಿರುವುದಾಗಿ ತಿಳಿದುಬಂದಿದೆ.

ಈ ಹಿಂದೆ  ಸಚಿವ ಫ್ರಭು ಚೌಹಾಣ್ ಅವರ ವಾಹನ ಚಾಲಕನಿಗೆ ಕೊರೊನಾ ಸೋಂಕು ತಗುಲಿತ್ತು. ಈ ಹಿನ್ನಲೆಯಲ್ಲಿ ಸಚಿವರು ಕೊರೊನಾ ಟೆಸ್ಟ್ ಗೆ ಒಳಪಟ್ಟಿದ್ದಾರೆ. ಆದರೆ ಇಂದು ಬಂದ ವರದಿಯಲ್ಲಿ ಅವರಿಗೆ ಕೊರೊನಾ ಪಾಶಿಟಿವ್ ಬಂದಿದೆ. ಇದೀಗ ಸಚಿವರು ವೈದ್ಯರ ಸಲಹೆಯಮೇರೆಗೆ ಹೋಂ ಕ್ವಾರಂಟೈನ್ ನಲ್ಲಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಇನ್ ಸ್ಟಾಗ್ರಾಂ ಬಳಸುವ ಅಪ್ರಾಪ್ತ ಯುವತಿಯರೇ ಈತನ ಟಾರ್ಗೆಟ್!