Select Your Language

Notifications

webdunia
webdunia
webdunia
webdunia

ಆಣಿಗಳನ್ನು ನಿವಾರಿಸಲು ಈ ಮನೆಮದ್ದನ್ನು ಹಚ್ಚಿ

ಆಣಿಗಳನ್ನು ನಿವಾರಿಸಲು ಈ ಮನೆಮದ್ದನ್ನು ಹಚ್ಚಿ
ಬೆಂಗಳೂರು , ಗುರುವಾರ, 10 ಸೆಪ್ಟಂಬರ್ 2020 (09:43 IST)
ಬೆಂಗಳೂರು : ತುಂಬಾ ಗಟ್ಟಿಯಾದ ಸ್ಥಳಗಳಲ್ಲಿ ಬರಿಗಾಲಿನಲ್ಲಿ  ನಡೆಯುವುದರಿಂದ ಹಾಗೂ ಕಲ್ಲುಗಳ ಮೇಲೆ ನಡೆಯುವುದರಿಂದ ಕೆಲವರ ಕಾಲಿನಲ್ಲಿ ಆಣಿಯಾಗುತ್ತದೆ. ಈ ಆಣಿಗಳನ್ನು ನಿವಾರಿಸಲು ಈ ಮನೆಮದ್ದನ್ನು ಹಚ್ಚಿ.

ಎಕ್ಕೆ ಎಲೆಯ ತೊಟ್ಟಿನಲ್ಲಿ ಬರುವ ಹಾಲಿಗೆ ಹರಳ್ಳೆಣೆ ಮಿಕ್ಸ್ ಮಾಡಿ ಆಣಿ ಇರುವ ಜಾಗಗಳಲ್ಲಿ ಹಚ್ಚಿ ಬಟ್ಟೆ ಕಟ್ಟಿದರೆ ಆಣಿ ನಿವಾರಣೆಯಾಗುತ್ತದೆ.

1ಚಿಟಿಕೆ ಸುಣ್ಣ, ½ ಚಮಚ ಚಕ್ಕೆ ಪುಡಿಯನ್ನು ತೆಗೆದುಕೊಂಡು ಮಿಕ್ಸ್ ಮಾಡಿ ಆಣೆಗೆ ಹಚ್ಚಿ ಬಟ್ಟೆ ಕಟ್ಟಬೇಕು.

Share this Story:

Follow Webdunia kannada

ಮುಂದಿನ ಸುದ್ದಿ

ನೀವು ಊಟವಾದ ಬಳಿಕ ವಾಕ್ ಮಾಡುತ್ತೀರಾ...?