ಬೆಂಗಳೂರು : ಕೆಲವರಿಗೆ ತೂಕ ಇಳಿಸಿಕೊಳ್ಳಲು ಊಟವಾದ ಬಳಿಕ ವಾಕ್ ಮಾಡುತ್ತಾರೆ. ಆದರೆ ಇದು ಆರೋಗ್ಯಕ್ಕೆ ಉತ್ತಮವೇ ಎಂಬುದನ್ನು ಮೊದಲು ತಿಳಿದುಕೊಳ್ಳಿ.
ಊಟವಾದ ಬಳಿಕ ವಾಕ್ ಮಾಡಬಾರದು. ಆಹಾರ ಸೇವಿಸಿದ ತಕ್ಷಣವೇ ನಡೆದಾಡಿದರೆ ಅಧಿಕ ಪ್ರಮಾಣದ ಆಸಿಡ್ ಬಿಡುಗಡೆಯಾಗುತ್ತದೆ. ಇದರಿಂದ ಹೊಟ್ಟೆಯುರಿ ಆಗುವ ಸಾಧ್ಯತೆ ಇದೆ. ಊಟವಾದ ಬಳಿಕ 20 ನಿಮಿಷ ಬಿಟ್ಟು ವಾಕ್ ಮಾಡಿದರೆ ಉತ್ತಮ.
ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!