Select Your Language

Notifications

webdunia
webdunia
webdunia
webdunia

ಚೆನ್ನೈಗೆ ಹೊಸ ನಾಯಕನನ್ನು ಹುಡುಕುತ್ತಿದ್ದಾರಂತೆ ಧೋನಿ

ಚೆನ್ನೈಗೆ ಹೊಸ ನಾಯಕನನ್ನು ಹುಡುಕುತ್ತಿದ್ದಾರಂತೆ ಧೋನಿ
ದುಬೈ , ಭಾನುವಾರ, 6 ಸೆಪ್ಟಂಬರ್ 2020 (13:15 IST)
ದುಬೈ: ಧೋನಿ ನಂತರ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕತ್ವ ಯಾರ ಮಡಿಲಿಗೆ? ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಧೋನಿ ಈಗಲೇ ತಯಾರಿ ನಡೆಸಿದ್ದಾರಂತೆ.


ಹಾಗಂತ ಚೆನ್ನೈ ಆಟಗಾರ, ಧೋನಿ ಗೆಳೆಯ ಡ್ವಾನ್ ಬ್ರಾವೋ ಹೇಳಿಕೊಂಡಿದ್ದಾರೆ. ಧೋನಿ ತಮ್ಮ ನಂತರ ಸಿಎಸ್ ಕೆ ತಂಡಕ್ಕೆ ನಾಯಕ ಯಾರಾಗಬಹುದು ಎಂಬ ಹುಡುಕಾಟದಲ್ಲಿದ್ದಾರೆ. ಆ ಯೋಚನೆ ಅವರ ಮನಸ್ಸಿನಲ್ಲಿದೆ. ಹೀಗಾಗಿ ಅವರು ಯುವ ನಾಯಕತ್ವವನ್ನು ಬೆಳೆಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಬ್ರಾವೋ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 13: ಮುಂಬೈ ಇಂಡಿಯನ್ಸ್ ಪಾಳಯದಲ್ಲಿ ಹಾರ್ದಿಕ್-ಕೃನಾಲ್ ಮಸ್ತಿ