Select Your Language

Notifications

webdunia
webdunia
webdunia
webdunia

ಐಪಿಎಲ್ ವೇಳಾಪಟ್ಟಿ ಇಂದು ರಿಲೀಸ್

ಐಪಿಎಲ್ ವೇಳಾಪಟ್ಟಿ ಇಂದು ರಿಲೀಸ್
ದುಬೈ , ಭಾನುವಾರ, 6 ಸೆಪ್ಟಂಬರ್ 2020 (09:52 IST)
ದುಬೈ: ಈ ಬಾರಿಯ ಐಪಿಎಲ್ 13 ರ ಸಂಪೂರ್ಣ ವೇಳಾಪಟ್ಟಿಯನ್ನು ಇಂದು ಪ್ರಕಟಿಸುತ್ತಿರುವುದಾಗಿ ಐಪಿಎಲ್ ಮುಖ್ಯಸ್ಥ ಬ್ರಿಜೇಶ್ ಪಟೇಲ್ ಹೇಳಿದ್ದಾರೆ.


ಕೊರೋನಾ ಇಲ್ಲದೇ ಹೋಗಿದ್ದರೆ ಮಾರ್ಚ್ ನಲ್ಲೇ ಐಪಿಎಲ್ ನಡೆಯಬೇಕಿತ್ತು. ಆದರೆ ತಡವಾಗಿ ನಡೆಯುತ್ತಿದ್ದು, ಯುಎಇನಲ್ಲಿ ಆಯೋಜನೆಯಾಗಿದೆ. ಮೊದಲ ಪಂದ್ಯ ಸೆಪ್ಟೆಂಬರ್ 19 ರಂದು ನಡೆಯಲಿದ್ದು, ಅಂತಿಮ ಪಂದ್ಯ ನವಂಬರ್ 10 ರಂದು ನಡೆಯಲಿದೆ. ಮೊದಲ ಪಂದ್ಯದಲ್ಲಿ ಮುಂಬೈ-ಚೆನ್ನೈ ಮುಖಾಮುಖಿಯಾಗುವುದು ಬಹುತೇಕ ಖಚಿತವಾಗಿದೆ. ಹಾಗಿದ್ದರೂ ಸಂಪೂರ್ಣ ವೇಳಾಪಟ್ಟಿ ಇಂದಷ್ಟೇ ನಿರ್ಧಾರವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ ನಿಂದ ಹೊರಬಂದಿರುವ ಹರ್ಭಜನ್, ರೈನಾ ಕಳೆದುಕೊಳ್ಳಲಿರುವ ಹಣವೆಷ್ಟು ಗೊತ್ತಾ?