Select Your Language

Notifications

webdunia
webdunia
webdunia
webdunia

ಅನಾರೋಗ್ಯದಿಂದ ಬಳಲುತ್ತಿದ್ದ ನಟಿ ನಂದಿತಾ ಶ್ವೇತಾ

ಅನಾರೋಗ್ಯದಿಂದ ಬಳಲುತ್ತಿದ್ದ ನಟಿ ನಂದಿತಾ ಶ್ವೇತಾ
ಚೆನ್ನೈ , ಮಂಗಳವಾರ, 27 ಏಪ್ರಿಲ್ 2021 (12:46 IST)
ಚೆನ್ನೈ : ಎಸ್ ಜೆ ಸೂರ್ಯ ಅಭಿನಯದ ‘ನೆಂಜಮ್ ಮರಪ್ಪತಿಲಾಯ್’ ಚಿತ್ರದಲ್ಲಿ ನಟಿಸಿದ ಯುವ ನಾಯಕಿ ನಂದಿತಾ ಶ್ವೇತಾ ಅವರು ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

ಈ ಬಗ್ಗೆ ನಟಿ ನಂದಿತಾ ಶ್ವೇತಾ ಅವರು ಟ್ವೀಟರ್ ನಲ್ಲಿ ಪೋಸ್ಟ್ ಮಾಡಿದ್ದು, ನಾನು ಕೋವಿಡ್ ಲಕ್ಷಣಗಳನ್ನು ಹೊಂದಿದ್ದ ಪರಿಣಾಮ ನನ್ನನ್ನು ನಿರ್ಬಂಧಿಸಿದೆ. ದಯವಿಟ್ಟು ಎಲ್ಲರೂ  ಸುರಕ್ಷಿತವಾಗಿರಿ ಎಂದು ತಿಳಿಸಿದ್ದಾರೆ.

ಅತ್ತಕತಿ ಚಿತ್ರದ ಖ್ಯಾತಿಗೆ ಪಾತ್ರರಾದ ನಂದಿತಾ ಶ್ವೇತಾ ‘ಇಧಾರ್ಕು ಥಾನೆ ಆಸೈಪಟ್ಟೈ ಬಾಲಕುಮಾರ’, ‘ಎತಿರ್ ನೀಚಲ್’,’ಮುಂಡಸುಪಟ್ಟಿ’, ಮತ್ತು ವಿಜಯ್ ಅವರ ‘ಪುಲಿ’ ಸೇರಿದಂತೆ ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಬಿಗಿಲ್ ಚಿತ್ರದ ನಟಿಯ ಪೋಟೊ ನೋಡಿ ಶಾಕ್ ಆದ ಅಭಿಮಾನಿಗಳು