Select Your Language

Notifications

webdunia
webdunia
webdunia
webdunia

ಬಿಗಿಲ್ ಚಿತ್ರದ ನಟಿಯ ಪೋಟೊ ನೋಡಿ ಶಾಕ್ ಆದ ಅಭಿಮಾನಿಗಳು

ಬಿಗಿಲ್ ಚಿತ್ರದ ನಟಿಯ ಪೋಟೊ ನೋಡಿ ಶಾಕ್ ಆದ ಅಭಿಮಾನಿಗಳು
ಚೆನ್ನೈ , ಮಂಗಳವಾರ, 27 ಏಪ್ರಿಲ್ 2021 (12:12 IST)
ಚೆನ್ನೈ :  ಜನಪ್ರಿಯ ತಮಿಳು ನಟಿ ಇಂದುಜಾ ಅವರು 2017ರ ತಮಿಳು ಚಿತ್ರ ‘ಮಯಾಧಾ ಮಾನ್ ‘ ಮೂಲಕ ನಟನಾ ಲೋಕಕ್ಕೆ ಕಾಲಿಟ್ಟಿದ್ದಾರೆ. ಬಳಿಕ ಅವರು ವಿಜಯ್ ಅವರ ಬಿಗಿಲ್ ಚಿತ್ರದಲ್ಲಿ ನಟಿಸಿ ಜನಪ್ರಿಯರಾಗಿದ್ದಾರೆ.

ಬಳಿಕ ಇಂದುಜಾ ಸಿನಿಮಾಲೋಕದಿಂದ ದೂರವಾಗಿದ್ದರೂ ಕೂಡ  ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಗಳನ್ನು ಮಾಡಿ ಅಭಿಮಾನಿಗಳನ್ನು ರಂಜಿಸುತ್ತಿದ್ದರು. ಆದರೆ ಕಳೆದ ಎರಡು ವರ್ಷಗಳಿಂದ ಸ್ವಲ್ಪ ತೂಕ ಹೆಚ್ಚಿಸಿಕೊಂಡಿದ್ದರು.

ಆದರೆ ಇದೀಗ ನಟಿ ಇಂದುಜಾ ತೂಕವನ್ನು ಇಳಿಸಿಕೊಂಡು ಫಿಟ್ ಆಗಿದ್ದಾರೆ. ಇತ್ತೀಚೆಗೆ ಅವರ ಹೊಸ ರೂಪದ ಪೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದು, ಇದನ್ನು ನೋಡಿ ಅಭಿಮಾನಿಗಳು ದಿಗ್ಭ್ರಮೆಗೊಂಡಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

‘ಆಚಾರ್ಯ’ ಚಿತ್ರದ ಹಾಡು ಸೋಶಿಯಲ್ ಮೀಡಿಯಾದಲ್ಲಿ ಸೋರಿಕೆ