Select Your Language

Notifications

webdunia
webdunia
webdunia
webdunia

ಹೆಣ್ಣು ಮಗುವಿನ ತಂದೆಯಾದ ನಿರ್ಮಾಪಕ, ನಟ ಆರ್.ಕೆ.ಸುರೇಶ್

ಹೆಣ್ಣು ಮಗುವಿನ ತಂದೆಯಾದ ನಿರ್ಮಾಪಕ, ನಟ ಆರ್.ಕೆ.ಸುರೇಶ್
ಚೆನ್ನೈ , ಶನಿವಾರ, 24 ಏಪ್ರಿಲ್ 2021 (09:46 IST)
ಚೆನ್ನೈ : ವಿಜಯ್ ಸೇತುಪತಿ ಅವರ  ಸೂಪರ್ ಹಿಟ್ ‘ಧರ್ಮದುರೈ’ ಸೇರಿದಂತೆ ಅನೇಕ ಯಶಸ್ವಿ ಚಿತ್ರಗಳನ್ನು ನಿರ್ಮಿಸಿರುವ ನಿರ್ಮಾಪಕ, ನಟ ಆರ್.ಕೆ.ಸುರೇಶ್ ಅವರು ಹೆಣ‍್ಣುಮಗುವಿಗೆ ತಂದೆಯಾದ ಖುಷಿಯಲ್ಲಿದ್ದಾರೆ.

2020ರಲ್ಲಿ ಲಾಕ್ ಡೌನ್ ವೇಳೆ ಸುರೇಶ್ ಅವರು  ಮಾಧವಿ ಎಂಬುವವರನ್ನು ವಿವಾಹವಾಗಿದ್ದಾರೆ. ಈ ವರ್ಷದ ಮಾರ್ಚ್ ನಲ್ಲಿ ಬೇಬಿ ಶವರ್ ಕಾರ್ಯವನ್ನು ಮಾಡಲಾಗಿದ್ದು ಅನೇಕ ಕಾಲಿವುಡ್ ತಾರೆಯರು ಭಾಗವಹಿಸಿ ಹರಸಿದ್ದರು.

ನಿನ್ನೆ ಮಾಧವಿ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈ ವಿಚಾರವನ್ನು ಸುರೇಶ್ ಅವರು ಸೋಶಿಯಲ್ ಮೀಡಿಯಾದಲ್ಕಿ ಹಂಚಿಕೊಂಡಿದ್ದಾರೆ. ಮತ್ತು ತಾಯಿ, ಮಗು ಆರೋಗ್ಯವಾಗಿರುವುದಾಗಿ ತಿಳಿಸಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ಹೋಂ ಕ್ವಾರಂಟೈನ್ ಗೆ ಒಳಗಾದ ನಟ ರಾಮ್ ಚರಣ್