Select Your Language

Notifications

webdunia
webdunia
webdunia
webdunia

ನಟಿ ದೀಪಿಕಾ ಪಡುಕೋಣೆ ಗೋವಾದಿಂದ ಹಾರಿದ್ದೆಲ್ಲಿಗೆ?

ನಟಿ ದೀಪಿಕಾ ಪಡುಕೋಣೆ ಗೋವಾದಿಂದ ಹಾರಿದ್ದೆಲ್ಲಿಗೆ?
ಮುಂಬೈ , ಗುರುವಾರ, 24 ಸೆಪ್ಟಂಬರ್ 2020 (23:08 IST)
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಪ್ರಕರಣ ದಿನವೂ ಕುತೂಹಲದ ತನಿಖೆಯತ್ತ ಸಾಗುತ್ತಿದೆ.  

ಈ ನಡುವೆ ಡ್ರಗ್ಸ್ ಕೇಸ್ ನಲ್ಲಿ ಘಟಾನುಘಟಿ ನಾಯಕ, ನಾಯಕಿಯರ ಹೆಸರು ಕೇಳಿಬರುತ್ತಿವೆ.

ನಟ ರಣವೀರ್ ಸಿಂಗ್ ಅವರು ನಟಿ ದೀಪಿಕಾ ಪಡುಕೋಣೆ ಅವರೊಂದಿಗೆ ಗೋವಾದಿಂದ ಮುಂಬೈಗೆ ಹಾರಿದ್ದಾರೆ.

ಬಾಲಿವುಡ್ ತಾರೆ ದೀಪಿಕಾ ಪಡುಕೋಣೆ ಗೋವಾದಿಂದ ಚಾರ್ಟರ್ಡ್ ವಿಮಾನದಲ್ಲಿ ಮುಂಬೈಗೆ ಹಾರಿದ್ಧಾರೆ.

ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದಲ್ಲಿ ಮಾದಕ ದ್ರವ್ಯ ಕೋನವನ್ನು ತನಿಖೆ ಮಾಡುತ್ತಿರುವ ಎನ್‌ಸಿಬಿಯಿಂದ ನಟಿ ದೀಪಿಕಾಗೆ ನೋಟಿಸ್ ಜಾರಿಮಾಡಲಾಗಿದೆ.  ಬಾಲಿವುಡ್ ತಾರೆ ದೀಪಿಕಾ ಪಡುಕೋಣೆ ಸೆಪ್ಟೆಂಬರ್ 25 ರಂದು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಮುಂದೆ ಹಾಜರಾಗಲಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಡ್ರಗ್ ಕೇಸ್ ನಲ್ಲಿ ನಟಿ ಕಂಗನಾ ರಣಾವತ್ ಗೆ ನೋಟಿಸ್ ?