Select Your Language

Notifications

webdunia
webdunia
webdunia
webdunia

ದೀಪಿಕಾ ಪಡುಕೋಣೆ ವಿರುದ್ಧ ಡ್ರಗ್ಸ್ ಆರೋಪದ ಬಗ್ಗೆ ಇಂದ್ರಜಿತ್ ಲಂಕೇಶ್ ಗೆ ಶಾಕ್

ದೀಪಿಕಾ ಪಡುಕೋಣೆ ವಿರುದ್ಧ ಡ್ರಗ್ಸ್ ಆರೋಪದ ಬಗ್ಗೆ ಇಂದ್ರಜಿತ್ ಲಂಕೇಶ್ ಗೆ ಶಾಕ್
ಬೆಂಗಳೂರು , ಗುರುವಾರ, 24 ಸೆಪ್ಟಂಬರ್ 2020 (10:34 IST)
ಬೆಂಗಳೂರು: ಬಾಲಿವುಡ್ ನಲ್ಲಿ ಇಂದು ಮಿಂಚುತ್ತಿರುವ ನಟಿ ದೀಪಿಕಾ ಪಡುಕೋಣೆ ಸ್ಯಾಂಡಲ್ ವುಡ್ ನ ‘ಐಶ್ವರ್ಯಾ’ ಸಿನಿಮಾ ಮೂಲಕ ಬೆಳ್ಳಿತೆರೆಗೆ ಪರಿಚಯವಾದವರು. ಅವರ ಈ ಮೊದಲ ಸಿನಿಮಾವನ್ನು ನಿರ್ದೇಶಿಸಿದ್ದ ಇಂದ್ರಜಿತ್ ಲಂಕೇಶ್ ಆಕೆಯ ಮೇಲಿನ ಡ್ರಗ್ ಆರೋಪದ ಬಗ್ಗೆ ಖಾಸಗಿ ಮಾಧ್ಯಮವೊಂದರ ಸಂದರ್ಶನದಲ್ಲಿ ಪ್ರತಿಕ್ರಿಯಿಸಿದ್ದಾರೆ.


ಆಕೆಯ ಮೊದಲ ಸಿನಿಮಾ ನಿರ್ದೇಶಿಸಿದ್ದ ಇಂದ್ರಜಿತ್ ಲಂಕೇಶ್ ‘ಆಕೆಯ ಮೇಲೆ ಇಂತಹ ಆರೋಪ ಎಂದರೆ ನಿಜಕ್ಕೂ ಶಾಕ್. ದೀಪಿಕಾ ತನ್ನ ಕೆಲಸದಲ್ಲಿ ಅಷ್ಟೊಂದು ಶ್ರದ್ಧೆ, ಏಕಾಗ್ರತೆ ಜತೆಗೆ ಜೀವನದಲ್ಲಿ ಏನಾದರೂ ಸಾಧಿಸಬೇಕೆಂಬ ಹಂಬಲ ಹೊಂದಿದ್ದಳು. ಅವರ ತಂದೆ ಪ್ರಕಾಶ್ ಪಡುಕೋಣೆ ಕೂಡಾ ಶಿಸ್ತಿನ ಬ್ಯಾಡ್ಮಿಂಟನ್ ಪಟು. ಹೀಗಾಗಿ ದೀಪಿಕಾ ಯಾಕೆ ಹೀಗಾದರು ಎಂದೇ ನನಗೆ ಗೊತ್ತಾಗುತ್ತಿಲ್ಲ. ಬಹುಶಃ ಆಕೆಯ ಪರಿಸರ, ಸ್ನೇಹ ಈ ರೀತಿ ಮಾಡಿರಬಹುದು’ ಎಂದು ಇಂದ್ರಜಿತ್ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಡ್ರಗ್ ಮಾಫಿಯಾ ತನಿಖೆ ಬಗ್ಗೆ ಆರೋಪಿಗಳಿಗೆ ಮಾಹಿತಿ ನೀಡುತ್ತಿದ್ದ ಪೊಲೀಸರು ಸಸ್ಪೆಂಡ್