Publish Date: Sun, 02 Aug 2020 (17:30 IST)
Updated Date: Sun, 02 Aug 2020 (17:31 IST)
ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಆಹಾರ ಪ್ರಿಯೆ ಕೂಡಾ ಹೌದು.
ಬಾಲಿವುಟ್ ನಟಿ ಹೆಚ್ಚಾಗಿ ಆಹಾರವನ್ನು ಇಷ್ಟಪಡುತ್ತಾರೆ ಎಂದು ಅವರೇ ಹೇಳಿಕೊಂಡಿದ್ದಾರೆ.
ಅನುಷ್ಕಾ ಶರ್ಮಾ ತನ್ನ ನೆಚ್ಚಿನ ಸ್ಥಳಗಳಲ್ಲಿ ಮುಂಬೈ, ದೆಹಲಿ ಮತ್ತು ಲಂಡನ್ ಹೆಸರು ಹೇಳಿದ್ದಾರೆ.
“ವಾಸಾಬಿ ತಾಜ್ ಮಹಲ್ ಪ್ಯಾಲೇಸ್ ಹೋಟೆಲ್, ಪೇಶಾವ್ರಿ, ದೆಹಲಿಯ ಲೆ ಸರ್ಕ್ಯೂ, ಲಂಡನ್‌ನ ದಿ ಮೆಟ್ರೋಪಾಲಿಟನ್ ನಲ್ಲಿ ನೋಬು. ನಂತರ ಇಟಲಿಯ ಸೊರೆಂಟೊದಲ್ಲಿ ಎಲ್ ಆಂಟಿಕಾ ಟ್ರಾಟೋರಿಯಾ ಹೋಟೆಲ್ ಗಳ ಆಹಾರ ಮರೆಯಲಾಗದ ಅನುಭವ ನೀಡುತ್ತವೆ ಎಂದು ಹೇಳಿಕೊಂಡಿದ್ದಾರೆ.