Select Your Language

Notifications

webdunia
webdunia
webdunia
webdunia

ಐಪಿಎಲ್ ಆಡಲು ವಿರಾಟ್ ಕೊಹ್ಲಿಗೆ ಬಂತು ಬ್ಯಾಟ್, ಪ್ಯಾಡ್ ಗಳ ಕ್ರಿಕೆಟ್ ಕಿಟ್

webdunia
ಭಾನುವಾರ, 2 ಆಗಸ್ಟ್ 2020 (09:53 IST)
ಮುಂಬೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿಗೆ ಐಪಿಎಲ್ ಆಡಲು ಹೊಸ ಬ್ಯಾಟ್ ಗಳು, ಪ್ಯಾಡ್ ಗಳ ಕ್ರಿಕೆಟ್ ಕಿಟ್ ಬಂದಿದೆ.


ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹೊಸ ಕ್ರಿಕೆಟ್ ಕಿಟ್ ನ ಫೋಟೋ ಪ್ರಕಟಿಸಿರುವ ಕೊಹ್ಲಿ ಐಪಿಎಲ್ ಆಡಲು ತಯಾರಾಗಿರುವುದಾಗಿ ಸೂಚಿಸಿದ್ದಾರೆ.

ಈ ಬಾರಿಯಾದರೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಉತ್ತಮ ಪ್ರದರ್ಶನ ನೀಡಬಹುದು ಎಂಬ ನಿರೀಕ್ಷೆಯಲ್ಲಿ ಅಭಿಮಾನಿಗಳಿದ್ದಾರೆ. ಅವರ ನಿರೀಕ್ಷೆಗೆ ತಕ್ಕ ಆಡಲು ಕೊಹ್ಲಿ ತಯಾರಿ ಆರಂಭಿಸಿದ್ದಾರೆ.

Share this Story:

Follow Webdunia Hindi

ಮುಂದಿನ ಸುದ್ದಿ

ವಿರಾಟ್ ಕೊಹ್ಲಿ, ತಮನ್ನಾ ಬಂಧಿಸಲು ಮದ್ರಾಸ್ ಕೋರ್ಟ್ ಗೆ ಅರ್ಜಿ