Webdunia - Bharat's app for daily news and videos

Install App

Select Your Language

Notifications

webdunia
webdunia
webdunia
webdunia

ನಟ ಸೂರ್ಯ ಅಭಿನಯದ ‘ಸೂರಾರೈ ಪೊಟ್ರು’ ಚಿತ್ರಕ್ಕೆ ಮತ್ತೊಂದು ಪ್ರಶಸ್ತಿಯ ಗರಿ

webdunia
ಭಾನುವಾರ, 28 ಫೆಬ್ರವರಿ 2021 (11:49 IST)
ಚೆನ್ನೈ : ಕಳೆದ ವರ್ಷ ಒಟಿಟಿಯಲ್ಲಿ ಬಿಡುಗಡೆಯಾದ ನಟ ಸೂರ್ಯ ಅಭಿನಯದ ಸೂಪರ್ ಹಿಟ್ ಚಿತ್ರ ‘ಸೂರಾರೈ ಪೊಟ್ರು’ ಭಾರೀ ಮೆಚ್ಚುಗೆ ಪಡೆದುಕೊಂಡಿದೆ. 2020ರ ಅತ್ಯುತ್ತಮ ಚಿತ್ರ ಎಂದು ಹೆಸರು ಪಡೆದಿದೆ.

ಇದೀಗ ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಅಂಡ್ ಸೈನ್ಸಸ್ ಏಪ್ರಿಲ್ 25ರಂದು ನಡೆಯಲಿರುವ ಅತ್ಯುತ್ತಮ ಚಿತ್ರ ಅಕಾಡೆಮಿ ಪ್ರಶಸ್ತಿಗೆ ಅರ್ಹವಾದ 366 ಚಿತ್ರಗಳ ಪಟ್ಟಿಯನ್ನು ಬಹಿರಂಗಪಡಿಸಿದ್ದು, ಸೂರಾರೈ ಪೊಟ್ರು ಚಿತ್ರದ ಹೆಸರು ಕೂಡ ಪಟ್ಟಿಯಲ್ಲಿದೆ ಎನ್ನಲಾಗಿದೆ. ಹಾಗೇ ಇತ್ತೀಚಿನ ವರದಿ ಪ್ರಕಾರ ಈ ಚಿತ್ರ ಆಸ್ಕರ್ ರೇಸ್ ನಲ್ಲಿದೆ ಎನ್ನಲಾಗಿದೆ.

ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia kannada

ಮುಂದಿನ ಸುದ್ದಿ

ನಟಿ ಶ್ರೀಸುಧಾ ಮೇಲೆ ಹಲ್ಲೆ ; ಪ್ರಕರಣದ ಹಿಂದೆ ಮಾಜಿ ಪ್ರೇಮಿಯ ಕೈವಾಡ ಶಂಕೆ