Select Your Language

Notifications

webdunia
webdunia
webdunia
webdunia

ಆತ್ಮಹತ್ಯೆಗೆ ಶರಣಾದ ಥಾಲಾ ಅಜಿತ್ ಅಭಿಮಾನಿ

ಆತ್ಮಹತ್ಯೆಗೆ ಶರಣಾದ ಥಾಲಾ ಅಜಿತ್ ಅಭಿಮಾನಿ
ಚೆನ್ನೈ , ಶುಕ್ರವಾರ, 26 ಫೆಬ್ರವರಿ 2021 (11:44 IST)
ಚೆನ್ನೈ : ಥಾಲಾ ಅಜಿತ್ ಭಾರತೀಯ ಚಿತ್ರರಂಗದ ಖ್ಯಾತ ನಟ. ಇವರು ಅಪಾರ ಅಭಿಮಾನಿ ಬಳಗವನ್ನುಹೊಂದಿದ್ದಾರೆ. ಇಂತಹ ಮಹಾನ್ ನಟನ ಅಭಿಮಾನಿಯೊಬ್ಬರು ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

ಥಾಲಾ ಅಜಿತ್ ಅಭಿಮಾನಿ ಪ್ರಕಾಶ್ ಅವರು ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ ಅಜಿತ್ ಅವರನ್ನು ತುಂಬಾ ಪ್ರೀತಿಸುತ್ತಿದ್ದು, ತನ್ನ ಮೈತುಂಬಾ ಅವರ ಹೆಸರಿನ ಹಚ್ಚೆ ಹಾಕಿಸಿಕೊಂಡಿದ್ದರು. ಟ್ವೀಟರ್ ನಲ್ಲಿ ಥಾಲಾ ಅಜಿತ್ ಅಭಿಮಾನಿಗಳು ಅಗಲಿದ ಆತ್ಮಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ. ಹಾಗೂ ಅವರ ಕುಟುಂಬದವರಿಗೆ ಎಲ್ಲಾ ಸಹಾಯವನ್ನು ನೀಡುವಂತೆ ಕೋರಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನಿರಂಜನಿ ಅಹತಿಯಾನ್ ಯನ್ನು ವಿವಾಹವಾದ ನಿರ್ದೇಶಕ ದೇಸಿಂಗ್ ಪೆರಿಯಸಾಮಿ