Select Your Language

Notifications

webdunia
webdunia
webdunia
webdunia

ಇಂದಿನ ಪಂಚಾಂಗ ಹೀಗಿದೆ

ಇಂದಿನ ಪಂಚಾಂಗ ಹೀಗಿದೆ
ಬೆಂಗಳೂರು , ಭಾನುವಾರ, 28 ಫೆಬ್ರವರಿ 2021 (06:34 IST)
ಬೆಂಗಳೂರು : ಇಂದಿನ ದಿನ, ನಕ್ಷತ್ರ, ತಿಥಿ, ಕಾಲ, ಸೂರ್ಯ, ಚಂದ್ರರ ಉದಯ ಹಾಗೂ ಅಸ್ತದ ಬಗ್ಗೆ ತಿಳಿದುಕೊಳ್ಳಲು ಪಂಚಾಂಗವನ್ನು ಬಳಸುತ್ತೇವೆ. ಹಾಗಾದ್ರೆ ಈ ದಿನದ ಪಂಚಾಂಗ ಹೇಗಿದೆ ಎಂದು ತಿಳಿದುಕೊಳ್ಳಿ.

ಇಂದು -ಭಾನುವಾರ, ತಿಥಿ-ಪ್ರಥಮ,  ನಕ್ಷತ್ರ-ಪೂರ್ವ ಫಾಲ್ಗುಣಿ, ಕರಣ- ಕೌಳವ, ಪಕ್ಷ-ಶುಕ್ಲ, ಯೋಗ-ಧೃತಿ
ರಾಹುಕಾಲ -4.53 ರಿಂದ  6.20ವರೆಗೆ      
ಗುಳಿಗಕಾಲ- 3.27 ರಿಂದ 4.53 ರವರೆಗೆ
ಯಮಗಂಡ ಕಾಲ – 12.34 ರಿಂದ  2.00 ರವರೆಗೆ
ಇಂದು ಸೂರ್ಯೋದಯ- ಬೆಳಿಗ್ಗೆ 6.47 ಸಂಜೆ ಸೂರ್ಯಾಸ್ತ-6.20
ಚಂದ್ರೋದಯ-7.30 ಚಂದ್ರಾಸ್ತ-  7.37           

                                     

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ಪಂಚಾಂಗ ತಿಳಿಯಿರಿ