Select Your Language

Notifications

webdunia
webdunia
webdunia
webdunia

ಕುತ್ತಿಗೆ ಸುತ್ತಲೂ ಇರುವ ಕಪ್ಪು ಕಲೆ ನಿವಾರಿಸಲು ಇದನ್ನು ಸೇವಿಸಿ

ಕುತ್ತಿಗೆ ಸುತ್ತಲೂ ಇರುವ ಕಪ್ಪು ಕಲೆ ನಿವಾರಿಸಲು ಇದನ್ನು ಸೇವಿಸಿ
ಬೆಂಗಳೂರು , ಶನಿವಾರ, 27 ಫೆಬ್ರವರಿ 2021 (06:45 IST)
ಬೆಂಗಳೂರು : ಆಭರಣಗಳನ್ನು ಧರಿಸುವುದರಿಂದ ಅಥವಾ ಹಾರ್ಮೋನ್ ಸಮಸ್ಯೆಯಿಂದ ಕುತ್ತಿಗೆ ಸುತ್ತಲೂ ಕಪ್ಪು ಕಲೆ ಮೂಡುತ್ತದೆ. ಇದು ತುಂಬಾ ಅಸಹ್ಯವಾಗಿ ಕಾಣಿಸುತ್ತದೆ. ಇದನ್ನು ನಿವಾರಿಸಲು ಹಲವು ಮನೆಮದ್ದುಗಳಿವೆ. ಅದರ ಜೊತೆಗೆ ಈ ಆಹಾರಗಳನ್ನು ಸೇವಿಸಿದರೆ ಕಪ್ಪು ಕಲೆ ಬೇಗನೆ ಮಾಯವಾಗುತ್ತದೆ.

ಕುತ್ತಿಗೆ ಸುತ್ತಲಿನ ಚರ್ಮ ಕಪ್ಪಾಗಿದ್ದರೆ ಅದಕ್ಕೆ ತೆಂಗಿನೆಣ್ಣೆ ಅಥವಾ ಬಾದಾಮಿ ಎಣ್ಣೆ ಹಚ್ಚಿ. ಇದರೊಂದಿಗೆ ನೀವು ಆಲೂಗಡ್ಡೆ ರಸವನ್ನು ಬಳಸಬಹುದು.  ಹಾಗೇ ಬೆಳಿಗ್ಗೆ ಮೆಂತ್ಯ ನೀರು ಕುಡಿಯಿರಿ. ಆಪಲ್ ಸೈಡರ್ ವಿನೆಗರ್ ಅನ್ನು ನೀರಿನಲ್ಲಿ ಬೆರೆಸಿ ದಿನಕ್ಕೆರಡು ಬಾರಿ ಸೇವಿಸಿ. ಇದರಿಂದ ಹಾರ್ಮೋನ್  ಸಮಸ್ಯೆ ನಿವಾರಣೆಯಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ತರಕಾರಿಯ ಸಿಪ್ಪೆಯನ್ನು ಸುಲಭವಾಗಿ ತೆಗೆಯಲು ಈ ಟಿಪ್ಸ್ ಫಾಲೋ ಮಾಡಿ