Publish Date: Sat, 27 Feb 2021 (06:36 IST)
Updated Date: Sat, 27 Feb 2021 (06:37 IST)
ಬೆಂಗಳೂರು : ನಾವು ಹುಟ್ಟಿದ ರಾಶಿಯಿಂದ ನಮಗೆ ಅದೃಷ್ಟ ಒಲಿದು ಬರುತ್ತದೆ. ಹಾಗಾಗಿ ಮಕರ ರಾಶಿಯವರು ಶಿವರಾತ್ರಿಯಂದು ಈ ಕೆಲಸ ಮಾಡಿದರೆ ಶಿವನ ಅನುಗ್ರಹದಿಂದ ಅದೃಷ್ಟ ಪ್ರಾಪ್ತಿಯಾಗುತ್ತದೆ.
ಮಕರ ರಾಶಿಯರಿಗೆ 6 ಗ್ರಹಗಳು ಒಂದೇ ಜಾಗದಲ್ಲಿ ಸಂಯೋಗವಾಗಿದೆ. ಇದರಿಂದ ಮನುಷ್ಯನ ಮೇಲೆ ಉತ್ತಮ ಬದಲಾವಣೆಯಾಗುತ್ತದೆ. ಇವರಿಗೆ ಬ್ಯಬಹಾರದಲ್ಲಿ ಲಾಭವಾಗಲಿದೆ. ಕೋರ್ಟ್ ಕಚೇರಿ ಕೆಲಸದಲ್ಲಿ ಯಶಸ್ಸು ಸಿಗುತ್ತದೆ.
ಇವರು ಶಿರಾತ್ರಿಯಂದು ಶಿವನಿಗೆ ಬಿಲ್ವಪತ್ರೆ, ಶುದ್ಧ ಬಸ್ಮ ಅರ್ಪಿಸಿ ಇಡೀ ದಿನ ಶಿವನ ಜಪ ಮಾಡಿದರೆ ಶಿವನ ಅನುಗ್ರಹದಿಂದ ಸಕಲ ಅಷ್ಟ ಐಶ್ವರ್ಯ, ಆಯಸ್ಸು, ಆರೋಗ್ಯ, ಯಶಸ್ಸು ಲಭಿಸುತ್ತದೆ.