Publish Date: Fri, 26 Feb 2021 (07:01 IST)
Updated Date: Fri, 26 Feb 2021 (07:03 IST)
ಬೆಂಗಳೂರು : ಚೀಸ್ ಅನ್ನು ಅಡುಗೆಗಳಲ್ಲಿ ಬಳಸುತ್ತಾರೆ. ಅದು ಅಡುಗೆಯ ರುಚಿಯನ್ನು ಹೆಚ್ಚಿಸುತ್ತದೆ. ಆದರೆ ಇದನ್ನು ತುಂಬಾ ದಿನ ಇಟ್ಟುಕೊಳ‍್ಳಲು ಆಗುವುದಿಲ್ಲ. ಚೀಸ್ ನ್ನು ಹಾಳಾಗದಂತೆ ಕಾಪಾಡಲು ಈ ನಿಯಮ ಪಾಲಿಸಿ.
ಚೀಸ್ ನ್ನು ಹೆಚ್ಚು ದಿನಗಳವರೆಗೆ ಇಟ್ಟುಕೊಳ್ಳುವುದರಿಂದ ಅದು ಅಂಟಿಕೊಳ್ಳುತ್ತದೆ. ಚೀಸ್ ಅಂಟದಂತೆ ತಡೆಯಲು ಅದರಲ್ಲಿ ಸ್ವಲ್ಪ ಎಣ್ಣೆ ಹಾಕಿ ಇದು ಚೀಸ್ ಅಂಟಿಕೊಳ್ಳುವುದನ್ನು ಕಡಿಮೆ ಮಾಡುತ್ತದೆ.