Select Your Language

Notifications

webdunia
webdunia
webdunia
webdunia

ಕ್ಯಾರೆಟ್ ಬಳಸಿ ಮನೆಯಲ್ಲಿಯೇ ಗೋಲ್ಡನ್ ಫೇಶಿಯಲ್ ಮಾಡಿ.

ಕ್ಯಾರೆಟ್
ಬೆಂಗಳೂರು : ಸಮಾರಂಭಗಳಿಗೆ ಹೋಗಲು ಅಂದವಾಗಿ ಕಾಣಲು ಬ್ಯೂಟಿ ಪಾರ್ಲರ್ ಗೆ ಹೋಗಿ ಹಣ ಖರ್ಚು ಮಾಡಿ ಮುಖಕ್ಕೆ ಗೋಲ್ಡನ್ ಫೇಶಿಯಲ್ ಮಾಡುತ್ತೇವೆ. ಅದರ ಬದಲು ಮನೆಯಲ್ಲಿಯೇ ಗೋಲ್ಡನ್ ಫೇಶಿಯಲ್ ಮಾಡಿ.

ಕ್ಯಾರೆಟ್ ಜ್ಯೂಸ್ ಗೆ ಹಸಿ ಹಾಲನ್ನು ಮಿಕ್ಸ್ ಮಾಡಿ ಕಾಟನ್ ನಿಂದ ಮುಖಕ್ಕೆ ಹಚ್ಚಿ ಬಳಿಕ ವಾಶ್ ಮಾಡಿ. ಬಳಿಕ ಕ್ಯಾರೆಟ್ ಜ್ಯೂಸ್ ಗೆ ಅಕ್ಕಿ ಹಿಟ್ಟನ್ನು ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ 3 ನಿಮಿಷ ಸ್ಕ್ರಬ್ ಮಾಡಿ ಬಳಿಕ ವಾಶ್ ಮಾಡಿ. ಬಳಿಕ 1 ಚಮಚ ಅಲೋವೆರಾ ಜೆಲ್ ಮತ್ತು  ಕ್ಯಾರೆಟ್ ಜ್ಯೂಸ್ ಮತ್ತು ಜೇನುತುಪ್ಪ ಸೇರಿಸಿ ಮಿಕ್ಸ್ ಮಾಡಿ ಮುಖಕ್ಕೆ ಮಸಾಜ್ ಮಾಡಿ ಮುಖಕ್ಕೆ ಸ್ಟೀಮ್ ಕೊಡಿ.  ಬಳಿಕ 1 ಚಮಚ ಗಂಧದ ಪುಡಿ, 1 ಚಮಚ ಮುಲ್ತಾನಿ ಮಿಟ್ಟಿ ಹಾಗೂ 1 ಚಮಚ ಕ್ಯಾರೆಟ್ ಜ್ಯೂಸ್ ಮಿಕ್ಸ್ ಮಾಡಿ ಫೇಸ್ ಪ್ಯಾಕ್ ತಯಾರಿಸಿ ಮುಖಕ್ಕೆ ಹಚ್ಚಿ 15 ನಿಮಿಷ ಬಿಟ್ಟು ವಾಶ್ ಮಾಡಿ. ಇದರಿಂದ ಮುಖ ಕಾಂತಿಯುತವಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಏಡಿ ಮಾಂಸ ಆರೋಗ್ಯಕ್ಕೆ ಉತ್ತಮವೇ?