Select Your Language

Notifications

webdunia
webdunia
webdunia
webdunia

ತೆಂಗಿನಹಾಲನ್ನು ಬಳಸಿ ಚರ್ಮದ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಿ

ತೆಂಗಿನಹಾಲನ್ನು ಬಳಸಿ  ಚರ್ಮದ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಿ
ಬೆಂಗಳೂರು , ಬುಧವಾರ, 10 ಫೆಬ್ರವರಿ 2021 (06:35 IST)
ಬೆಂಗಳೂರು : ತೆಂಗಿನ ಹಾಲನ್ನು ಚೆನ್ನಾಗಿ ಅಡುಗೆಗೆ ಬಳಸುತ್ತಾರೆ. ಇದರಿಂದ ಅಡುಗೆಯ ರುಚಿ ಹೆಚ್ಚುತ್ತದೆ. ಆದರೆ ಇದನ್ನು ಚರ್ಮ ಸೌಂದರ್ಯ ಹೆಚ್ಚಿಸಿಕೊಳ್ಳಲು ಕೂಡ ಬಳಸಬಹುದು. ಇದನ್ನು ಟೋನರ್ ಆಗಿ ಬಳಸುವುದರಿಂದ ನಯವಾದ ಹೊಳೆಯುವ ಚರ್ಮವನ್ನು ಪಡೆಯಬಹುದು.

ತೆಂಗಿನ ಹಾಲಿಗೆ ಸೌತೆಕಾಯಿ ರಸ ಅಥವಾ ಅನಾನಸ್ ರಸವನ್ನು ಮಿಕ್ಸ್ ಮಾಡಿ. ಅದಕ್ಕೆ 2-3 ಹನಿ ಅಲೋವೆರಾ ಜ್ಯೂಸ್ ನ್ನು ಮಿಶ್ರಣ ಮಾಡಿ. ಈ ಮಿಶ್ರಣವನ್ನು ಹತ್ತಿಯ ಸಹಾಯದಿಂದ ಮುಖಕ್ಕೆ , ಕುತ್ತಿಗೆಗೆ ಹಚ್ಚಿ. ಸುಮಾರು 15 ನಿಮಿಷಗಳ ಕಾಲ ಬಿಟ್ಟು ಒಣಗಿದ ಬಳಿಕ ತಣ್ಣೀರಿನಿಂದ ವಾಶ್ ಮಾಡಿ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಳಿ ರಕ್ತಕಣಗಳನ್ನು ಹೆಚ್ಚಿಸಲು ಈ ಹುಲ್ಲನ್ನು ಸೇವಿಸಿ