ಬೆಂಗಳೂರು : ಹಳೆ ನಾಣ್ಯಗಳಿಗೆ ಮೌಲ್ಯವಿಲ್ಲವೆಂದು ನಾವು ಅದನ್ನು ಎಸೆಯುತ್ತೇವೆ. ಆದರೆ ಫೆಂಗ್ ಶೂಯಿ ಶಾಸ್ತ್ರದ ಪ್ರಕಾರ ಈ ಹಳೆಯ ನಾಣ್ಯಗಳಿಂದ ವಾಸ್ತು ದೋಷವನ್ನು ನಿವಾರಿಸಬಹುದಂತೆ. ಅದು ಹೇಗೆ ಎಂಬುದನ್ನು ನೋಡೋಣ.
ಹಳೆಯ ನಾಣ್ಯಗಳು ಸಕರಾತ್ಮಕ ಶಕ್ತಿಗಳ ಸಂಕೇತ. ಇವುಗಳನ್ನು ಮನೆಯಲ್ಲಿ ಇಡುವುದರಿಂದ ಮನೆಯಲ್ಲಿ ಸಕರಾತ್ಮಕ ಶಕ್ತಿಗಳು ಓಡಾಡುತ್ತದೆ. ಹಾಗಾಗಿ ಕೆಂಪು ರಿಬ್ಬನ್ ನಲ್ಲಿ ಈ ನಾಣ್ಯಗಳನ್ನು ಕಟ್ಟಿ ನಿಮ್ಮ ಮನೆಯ ಬಾಗಿಲು, ಲಾಕರ್, ಕಚೇರಿ ಮತ್ತು ಗೋದಾಮಿನಲ್ಲಿ ಇಡಿ. ಇದರಿಂದ ಮನೆಯಲ್ಲಿ ಹಣಕಾಸಿನ ಮಸ್ಯೆ ನಿವಾರಣೆಯಾಗುತ್ತದೆ.