Select Your Language

Notifications

webdunia
webdunia
webdunia
webdunia

ಈ ರಾಶಿಯವರಿಗೆ ರೋಗಗಳ ಭಾದೆ ಹೆಚ್ಚಾಗಿ ಕಾಡುತ್ತದೆ

ಈ ರಾಶಿಯವರಿಗೆ ರೋಗಗಳ ಭಾದೆ ಹೆಚ್ಚಾಗಿ ಕಾಡುತ್ತದೆ
ಬೆಂಗಳೂರು , ಶುಕ್ರವಾರ, 26 ಫೆಬ್ರವರಿ 2021 (06:53 IST)
ಬೆಂಗಳೂರು : ಮನುಷ್ಯನಿಗೆ ರೋಗಗಳು ಬಂದು ಕಾಡುವುದು ಸಹಜ. ಆದರೆ ಈ ರಾಶಿಯವರಿಗೆ ರೋಗಗಳ ಭಾದೆ ಹೆಚ್ಚಾಗಿರುತ್ತದೆ. ಅದು ಯಾವ ರಾಶಿ ಎಂಬುದನ್ನು ತಿಳಿದುಕೊಳ್ಳಿ.

ಧನಸ್ಸು ರಾಶಿಗೆ ಅತಿ ಹೆಚ್ಚು ರೋಗ ಭಯ, ಬಂಧುಗಳಿಂದ ಕಿರಿಕಿರಿ, ಸ್ತ್ರೀಯರಿಂದ ಅವಮಾನ ಆಗುತ್ತದೆ. ಈ ರಾಶಿಯ ಅಧಿಪತಿ ಗುರು. ಈ ರಾಶಿಗೆ ಪಾಪ ಗ್ರಹಗಳೇ ಹೆಚ್ಚು ಬಂದು ಕಾಡುತ್ತದೆ. ಗುರುವಿನ ಕಾರ್ಯ ನಿಶ್ಕಾರ್ಯ ಮಾಡಲು ರಾಹು ಕೇತು, ಶನಿ ಗ್ರಹದಿಂದ ಹೆಚ್ಚು ಒತ್ತಡ ಬೀಳುತ್ತದೆ. ಹಾಗಾಗಿ ಇವರಿಗೆ ರೋಗ ಬೇಗ ಬಂದು ಬಿಡುತ್ತದೆ. ಈ ರಾಶಿಯವರಿಗೆ ಮಾನಸಿಕ ವೇದನೆ ಹೆಚ್ಚಾಗುತ್ತದೆ. ಇವರಿಗೆ ವಾಹನ ಕಂಟಕ ಹೆಚ್ಚಾಗಿರುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ಪಂಚಾಂಗ ಹೀಗಿದೆ