Select Your Language

Notifications

webdunia
webdunia
webdunia
webdunia

ಸತ್ಯಮೇವ ಜಯತೆ 2 ಚಿತ್ರಕ್ಕೆ ನಟ ಜಾನ್ ಅಬ್ರಹಾಂ ಹಿರೋ

ಸತ್ಯಮೇವ ಜಯತೆ 2 ಚಿತ್ರಕ್ಕೆ ನಟ ಜಾನ್ ಅಬ್ರಹಾಂ ಹಿರೋ
ಮುಂಬೈ , ಶನಿವಾರ, 25 ಜುಲೈ 2020 (22:29 IST)
ಲಾಕ್ ಡೌನ್ ಸಮಯವನ್ನು ಇನ್ನೂ ಚಿತ್ರೀಕರಣ ಪ್ರಾರಂಭಿಸದ ಚಲನಚಿತ್ರಗಳ ಸ್ಕ್ರಿಪ್ಟ್ ಗೆ ಹೊಳಪು ಕೊಡಲು ಬರಹಗಾರರು ಬಳಸಿಕೊಳ್ಳುತ್ತಿದ್ದಾರೆ.

ಈ ನಡುವೆ ನಟ ಜಾನ್ ಅಬ್ರಹಾಂ ಸತ್ಯಮೇವ ಜಯತೆ 2 ಎನ್ನುತ್ತಿದ್ದಾರೆ. ಮಿಲಾಪ್ ಜಾವೇರಿಯ ಸಿನಿಮಾ ಸತ್ಯಮೇವ ಜಯತೆ 2 ರಲ್ಲಿ ಜಾನ್ ಅಬ್ರಹಾಂ ನಾಯಕರಾಗಿದ್ದಾರೆ.
ಜಾನ್ ಅಬ್ರಹಾಂ ಅಭಿನಯದ ಸತ್ಯಮೇವ ಜಯತೆ 2 ಸೆಪ್ಟೆಂಬರ್‌ನಲ್ಲಿ ತೆರೆಗೆ ಬರುವ ಸಾಧ್ಯತೆಯಿದೆ. 
ಈ ಚಿತ್ರದಲ್ಲಿ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುವ ಹೋರಾಟಗಾರನ ಪಾತ್ರದಲ್ಲಿ ಜಾನ್ ಅಬ್ರಹಾಂ ಕಾಣಿಸಿಕೊಳ್ಳಲಿದ್ದಾರೆ. 


 

Share this Story:

Follow Webdunia kannada

ಮುಂದಿನ ಸುದ್ದಿ

ಕ್ರಿಶ್ 4 ಗೆ ರೆಡಿಯಾದ ಹೃತಿಕ್ ರೋಷನ್