Webdunia - Bharat's app for daily news and videos

Install App

ಅಕ್ಕಂಗೆ ಜೈಲಲ್ಲೂ ಮೇಕಪ್ ಕಿಟ್: ಪವಿತ್ರಾ ಗೌಡ ಟ್ರೋಲ್

Sampriya
ಭಾನುವಾರ, 23 ಜೂನ್ 2024 (18:46 IST)
photo Courtesy Instagram
ಬೆಂಗಳೂರು: ಹೈಫೈ ಜೀವನದ ಜತೆಗೆ ಆಗಾಗ ಫಾರಿನ್ ಟೂರ್,  ಟ್ರೆಂಡಿ ಡ್ರೆಸ್‌ನಲ್ಲಿ ಪೋಟೋ ಶೂಟ್ ಮಾಡುತ್ತಾ ಸಾಮಾಜಿಕ ಜಾಲತಾಣದಲ್ಲಿ ಆಕ್ಟೀವ್ ಆಗಿದ್ದ ನಟ ದರ್ಶನ ಆಪ್ತೆ ಪವಿತ್ರಾ ಗೌಡ ಸದ್ಯ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದಾರೆ.

ಚಿತ್ರದುರ್ಗಾದ ರೇಣುಕಸ್ವಾಮಿ ಕಿಡ್ನಾಪ್, ಚಿತ್ರಹಿಂಸೆ ಹಾಗೂ ಕೊಲೆ ಪ್ರಕರಣದ ಸೂತ್ರದಾರಿಯಾಗಿರುವ ಪವಿತ್ರಾ ಗೌಡ ಅವರು ಇದೀಗ ಪರಪ್ಪನ ಅಗ್ರಹಾರದಲ್ಲಿ ವಿಚಾರಣಾಧೀನ ಕೈದಿಯಾಗಿದ್ದಾರೆ.

ಇದೀಗ ಸಾಮಾಜಿಕ ಜಾಲತಾಣದಲ್ಲಿ ಪವಿತ್ರಾಳನ್ನು ಸ್ಥಳ ಮಹಜರಿಗೆ ಕರೆದುಕೊಂಡು ಹೋಗಿ ವಾಪಾಸ್ಸಾಗುತ್ತಿರುವ ವೇಳೆ ತೆಗೆದ ಫೋಟೋವನ್ನು ಟ್ರೋಲ್ ಮಾಡಲಾಗುತ್ತಿದೆ.

'ಅಕ್ಕಂಗೆ ಜೈಲಿನಲ್ಲು ಮೇಕಪ್‌ಕಿಟ್ ಕೊಡ್ತಾವ್ರ ಅಂತ, ಹೇಳಿಕೊಳ್ಳೋ ಅಂತ ಫಿಗರ್ ತರ ಏನು ಇಲ್ವ ಅಲ್ವ' ಎಂದು ಕಾಲೆಳೆಯುತ್ತಿದ್ದಾರೆ. ಇದೇ ಸಂದರ್ಭದಲ್ಲೇ ಪವಿತ್ರಾ ಗೌಡ ಕೊಲೆ ಮಾಡಿದ ಕಿಂಚ್ಚಿತ್ತು ಪಾಪ ಪ್ರಜ್ಞೆ ಇಲ್ಲದೆ ಸೊಕ್ಕಿನ ನಗೆ ಬೀರಿದ್ದರು.

ಇನ್ನೂ ಈ ಪ್ರಕರಣಕ್ಕೂ ಮುನ್ನಾ ತುಂಬಾನೇ ಹೈಫೈ ಲೈಪ್ ನಡೆಸುತ್ತಿದ್ದ ಪವಿತ್ರಾ, ಬ್ಯೂಟಿಗೆ ತುಂಬಾನೇ ಪ್ರಾಮುಖ್ಯತೆ ಕೊಡುತ್ತಿದ್ದರು. ಹಾಗಾಗಿ ಫ್ಯಾಷನ್ ಲೋಕಕ್ಕೆ ಕಾಲಿಟ್ಟು ಇಂದು ತನ್ನದೇ ಆದ ಬೋಟಿಕ್ ಸೆಂಟರ್‌ ಅನ್ನು ಪ್ರಾರಂಭಿಸಿದ್ದಾರೆ. ಆಗಾಗ ಟ್ರೆಡಿಷನ್ ವೇರ್‌ನಲ್ಲಿ ಫೋಟೋ ಶೂಟ್ ಮಾಡಿಸಿ, ಅವೆಲ್ಲವನ್ನೂ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುವ ಹವ್ಯಾಸ ಪವಿತ್ರಾಗಿದೆ.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಮತದಾರರ ಪಟ್ಟಿಯಿಂದ ನನ್ನ ಹೆಸರು ಅಳಿಸಲಾಗಿದೆ ಎಂಬ ಪ್ರಕಾಶ್ ರಾಜ್ ಗೆ ನಿಜವೇನೆಂದು ತಿಳಿಸಿ ಹೇಳಿದ ಚುನಾವಣಾ ಆಯೋಗ

ಡಿ ಬಾಸ್ ಟಾರ್ಗೆಟ್ ಆಗುತ್ತಿದ್ದಾರೆಯೇ, ದರ್ಶನ್ ಅಭಿಮಾನಿಗಳ ಆರೋಪವೇನು

ಸೊಂಟದ ಪೆಟ್ಟಿನಿಂದಾಗಿ ಬೆಡ್‌ರೆಸ್ಟ್‌ನಲ್ಲಿರುವ ರಶ್ಮಿಕಾ ಆರೋಗ್ಯದಲ್ಲಿ ಬಗ್ಗೆ ಬಿಗ್ ಅಪ್ಡೇಟ್‌

ಕೇರಳದ ಖ್ಯಾತ ಅಖಿಲ್‌ ಎನ್‌ಆರ್‌ಡಿ ಬದುಕಲ್ಲಿ ಬಿರುಗಾಳಿ, ಲವರ್ ಜತೆ ರಾತೋರಾತ್ರಿ ಓಡಿ ಹೋದ ಪತ್ನಿ, Video

ಮತದಾರರ ಪಟ್ಟಿಯಿಂದ ಹೆಸರು ಹೊರಬೀಳುತ್ತಿದ್ದ ಹಾಗೇ ಹಾಸ್ಯ ಚೆನ್ನಾಗಿದೆ ಎಂದ ನಟ ಪ್ರಕಾಶ್ ರಾಜ್

ಮುಂದಿನ ಸುದ್ದಿ
Show comments