Select Your Language

Notifications

webdunia
webdunia
webdunia
webdunia

‘ಕಾಳಿ’ ಆಗಿ ಅಭಿಷೇಕ್ ಅಂಬರೀಶ್ ಹೊಸ ಲುಕ್

‘ಕಾಳಿ’ ಆಗಿ ಅಭಿಷೇಕ್ ಅಂಬರೀಶ್ ಹೊಸ ಲುಕ್
ಬೆಂಗಳೂರು , ಗುರುವಾರ, 9 ಜೂನ್ 2022 (16:54 IST)
ಬೆಂಗಳೂರು: ಜೂ.ರೆಬಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಹೊಸ ಅವತಾರಣದಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಅವರ ಕಾಳಿ ಸಿನಿಮಾದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ.

ಕಾಳಿ ಸಿನಿಮಾವನ್ನು ಕೃಷ್ಣ ನಿರ್ದೇಶಿಸುತ್ತಿದ್ದಾರೆ. ಇಂದು ಕೃಷ್ಣ ಜನ್ಮದಿನ. ಹೀಗಾಗಿ ನಿರ್ದೇಶಕರ ಜನ್ಮದಿನಕ್ಕೆ ಚಿತ್ರತಂಡ ಹೊಸ ಮೋಷನ್ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಅಭಿಮಾನಿಗಳಿಗೆ ಉಡುಗೊರೆ ನೀಡಿದೆ.

ಪಂಚೆ ಕಟ್ಟಿಕೊಂಡು ಪಕ್ಕಾ ಮಾಸ್ ಶೈಲಿಯಲ್ಲಿ ಕಾಣಿಸಿಕೊಂಡಿರುವ ಅಭಿ ಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಅಭಿಷೇಕ್ ಜನ್ಮದಿನದಂದು ಸಿನಿಮಾ ಘೋಷಣೆಯಾಗಿತ್ತು.

Share this Story:

Follow Webdunia kannada

ಮುಂದಿನ ಸುದ್ದಿ

ನಯನತಾರಾ-ವಿಘ್ನೇಶ್ ಮದುವೆ ಫೋಟೋ ಬಹಿರಂಗ