Select Your Language

Notifications

webdunia
webdunia
webdunia
webdunia

ಕ್ರಾಂತಿ ಸಿನಿಮಾಗಾಗಿ ಮತ್ತಷ್ಟು ಫಿಟ್ ಆದ್ರು ಚಾಲೆಂಜಿಂಗ್ ಸ್ಟಾರ್ ದರ್ಶನ್

ಕ್ರಾಂತಿ ಸಿನಿಮಾಗಾಗಿ ಮತ್ತಷ್ಟು ಫಿಟ್ ಆದ್ರು ಚಾಲೆಂಜಿಂಗ್ ಸ್ಟಾರ್ ದರ್ಶನ್
ಬೆಂಗಳೂರು , ಬುಧವಾರ, 8 ಜೂನ್ 2022 (10:20 IST)
Photo Courtesy: Twitter
ಬೆಂಗಳೂರು: ಪ್ಯಾನ್ ಇಂಡಿಯಾ ಸಿನಿಮಾ ಕ್ರಾಂತಿ ಕೊನೆಯ ಹಂತದಲ್ಲಿದ್ದು, ಈ ಸಿನಿಮಾಗಾಗಿ ದರ್ಶನ್ ಮತ್ತಷ್ಟು ಫಿಟ್ ಆಂಡ್ ಫೈನ್ ಆಗಿದ್ದಾರೆ.

ದರ್ಶನ್ ಇತ್ತೀಚೆಗೆ ಕ್ರಾಂತಿ ಸಿನಿಮಾಗೆ ದೇಹ ಹುರಿಗೊಳಿಸಲು ಜಿಮ್ ನಲ್ಲಿ ಕಸರತ್ತು ಮಾಡುತ್ತಿರುವ ವಿಡಿಯೋಗಳು ವೈರಲ್ ಆಗಿತ್ತು. ಈಗ ಆ ಪರಿಶ್ರಮಕ್ಕೆ ತಕ್ಕ ಫಲ ಸಿಕ್ಕಿದೆ.

ದರ್ಶನ್ ಮತ್ತಷ್ಟು ಸ್ಲಿಮ್ ಆಗಿದ್ದು, ಸಿಕ್ಸ್ ಪ್ಯಾಕ್ ನಲ್ಲಿ ಮತ್ತಷ್ಟು ಹ್ಯಾಂಡ್ಸಮ್ ಆಗಿ ಕಾಣಿಸುತ್ತಿದ್ದಾರೆ. ಅವರ ಇತ್ತೀಚೆಗಿನ ಫೋಟೋವೊಂದು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ತೆರೆ ಮೇಲೆ ಲೈಂಗಿಕ ಕಾರ್ಯಕರ್ತೆಯಾಗಲಿದ್ದಾರೆ ಸೋನು ಗೌಡ!