Select Your Language

Notifications

webdunia
webdunia
webdunia
webdunia

ಖ್ಯಾತ ನಟನ ಪತ್ನಿಗೆ ಎರಡನೇ ಮದುವೆಗೆ ಪ್ರಪೋಸ್ ಮಾಡಿದ ಅಭಿಮಾನಿ

ಖ್ಯಾತ ನಟನ ಪತ್ನಿಗೆ ಎರಡನೇ ಮದುವೆಗೆ ಪ್ರಪೋಸ್ ಮಾಡಿದ ಅಭಿಮಾನಿ
ಚೆನ್ನೈ , ಬುಧವಾರ, 17 ಮಾರ್ಚ್ 2021 (11:43 IST)
ಚೆನ್ನೈ : ‘ಕಾಯಲ್’ ಚಿತ್ರದ ನಟ ಚಂದ್ರಮೌಳಿ  ಅವರ  ಪತ್ನಿ ವಿಜೆ ಅಂಜನಾ ಅವರಿಗೆ ವ್ಯಕ್ತಿಯೊಬ್ಬರು ಎರಡನೇ ಮದುವೆಗೆ ಪ್ರಪೋಸ್ ಮಾಡಿದ್ದಾರಂತೆ.

ನಟ ಚಂದ್ರಮೌಳಿ ಮತ್ತು ಅವರ ಪತ್ನಿ ವಿಜೆ ಅಂಜನಾ 2016ರಲ್ಲಿ ಮದುವೆಯಾಗಿದ್ದರು, ಅವರು ಇತ್ತೀಚೆಗಷ್ಟೇ ತಮ್ಮ 5ನೇ ವರ್ಷದ ವಾರ್ಷಿಕೋತ್ಸವವನ್ನು ಆಚರಿಸಿದ್ದಾರೆ.

ಆದರೆ ಇತ್ತೀಚೆಗೆ  ಅಂಜನಾ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಸಂವಾದ ನಡೆಸುತ್ತಿದ್ದಾಗ  ಬಾಲಾಜಿ ಎಂಬ ಅಭಿಮಾನಿಯೊಬ್ಬ “ ಐ ಲವ್ ಯು. ನನ್ನನ್ನು ಎರಡನೇ ಬಾರಿ ಮದುವೆಯಾಗುತ್ತೀರಾ? ಎಂದು ಕೇಳಿದ್ದಾನೆ. ಇದರಿಂದ ಶಾಕ್ ಆದ ಅವರು ತಮ್ಮ ಪತಿಗೆ ಈ ವಿಚಾರ ತಿಳಿಸಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನಟ ನಾಗಾರ್ಜುನ್ ಗೆ ಜೋಡಿಯಾಗಲಿರುವ ಕಾಜಲ್ ಅಗರ್ವಾಲ್