Select Your Language

Notifications

webdunia
webdunia
webdunia
webdunia

ಇನ್ನು ಮುಂದೆ ನಿಮಗೆ ಮೊಬೈಲ್ ಗೆ ಚಾರ್ಜ್ ಮಾಡುವ ಚಿಂತೆಯಿರಲ್ಲ. ಯಾಕೆ ಗೊತ್ತಾ?

ಇನ್ನು ಮುಂದೆ ನಿಮಗೆ ಮೊಬೈಲ್ ಗೆ ಚಾರ್ಜ್ ಮಾಡುವ ಚಿಂತೆಯಿರಲ್ಲ. ಯಾಕೆ ಗೊತ್ತಾ?
ಬೆಂಗಳೂರು , ಸೋಮವಾರ, 20 ಮೇ 2019 (07:00 IST)
ಬೆಂಗಳೂರು : ಮೊಬೈಲ್ ನ್ನು ಅತಿಯಾಗಿ ಬಳಸುವುದರಿಂದ ಅದರ ಬ್ಯಾಟರಿ ಚಾರ್ಜ್ ಹೆಚ್ಚು ಸಮಯ  ಬರುವುದಿಲ್ಲ. ಇದರಿಂದ ಪದೇ ಪದೇ ಮೊಬೈಲ್ ಚಾರ್ಜ್ ಗೆ ಹಾಕಬೇಕಾಗುತ್ತದೆ. ಹೊರಗಡೆ ಹೋದಾಗ ಮೊಬೈಲ್ ಚಾರ್ಜ್ ಮಾಡಲು ಆಗುವುದಿಲ್ಲ. ಅದಕ್ಕಾಗಿ ಸಂಶೋಧಕರು  ಬ್ಯಾಟರಿಯಿಲ್ಲದ ಮೊಬೈಲ್​ ಫೋನ್​​​​ ವೊಂದನ್ನು ಕಂಡುಹಿಡಿದಿದ್ದಾರೆ.




ಯುನಿವರ್ಸಿಟಿ ಆಫ್​ ವಾಷಿಂಗ್ಟನ್​​​​ ಸಂಶೋಧಕರು ವಿದ್ಯುತ್​​ ಶಕ್ತಿಗೆ ಬದಲಾಗಿ ರೇಡಿಯೋ ಸಿಗ್ನಲ್, ಬೆಳಕಿಗೆ ಅಗತ್ಯವಿರುವ ಮೈಕ್ರೋವ್ಯಾಟ್​​​ಗಳನ್ನು ಬಳಸಿಕೊಂಡು ಬ್ಯಾಟರಿ ರಹಿತವಾದ ​ಫೋನ್ ಅನ್ನು​ ಕಂಡುಹಿಡಿದಿದ್ದಾರೆ. ಹಾಗೇಯೇ ಸಂಶೋಧಕರು ಈ ಫೋನ್​ನಿಂದ ಸ್ಕೈಪ್​​ ಕರೆಗಳನ್ನು ಮಾಡಿ ಸಫಲರಾಗಿದ್ದಾರೆ.


ಇನ್ನು ಪ್ರಕೃತಿದತ್ತವಾದ ಶಕ್ತಿಯನ್ನು ಉಪಯೋಗಿಸಿ ಬಳಸಬಹುದಾದ ಬ್ಯಾಟರಿ ರಹಿತ ​ಫೋನಿನ ವಿನ್ಯಾಸದ ಕುರಿತು ಸಂಶೋಧನ ತಂಡ ಮಿಮರ್ಶಿಸುತ್ತಿದ್ದು, ಮುಂಬರುವ ದಿನಗಳಲ್ಲಿ ಮಾರುಕಟ್ಟೆಗೆ ಪರಿಚಯಿಸಲು ಸಜ್ಜುಮಾಡುತ್ತಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಮಗುವಿನ ಬಾಲ್ಯದ ನೆನಪಿಗಾಗಿ ಎದೆ ಹಾಲಿನಿಂದ ಉಂಗುರ ಮಾಡಿಸಲು ಮುಂದಾದ ತಾಯಿ