Select Your Language

Notifications

webdunia
webdunia
webdunia
webdunia

ಪ್ಯಾನ್ ಗೆ ಆಧಾರ್ ಲಿಂಕ್ ಮಾಡದೇ ಇದ್ರೆ ಸಾವಿರ ರೂ. ಫೈನ್

ಪ್ಯಾನ್ ಗೆ ಆಧಾರ್ ಲಿಂಕ್ ಮಾಡದೇ ಇದ್ರೆ ಸಾವಿರ ರೂ. ಫೈನ್
ನವದೆಹಲಿ , ಗುರುವಾರ, 25 ಮಾರ್ಚ್ 2021 (09:13 IST)
ನವದೆಹಲಿ: ಪ್ಯಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ನಂಬರ್ ಲಿಂಕ್ ಮಾಡಿಲ್ಲವೇ? ಹಾಗಿದ್ದರೆ ಈಗಲೇ ಮಾಡಿಕೊಳ್ಳಿ. ಇಲ್ಲದೇ ಹೋದರೆ ಸಾವಿರ ರೂ. ಫೈನ್ ಕಟ್ಟಲು ರೆಡಿಯಾಗಿ.


ಪ್ಯಾನ್ ಕಾರ್ಡ್ ಗೆ ಆಧಾರ್ ಲಿಂಕ್ ಮಾಡದೇ ಇದ್ದರೆ ಅಂತಹವರು 1 ಸಾವಿರ ರೂ. ಫೈನ್ ಕಟ್ಟಬೇಕಾಗುತ್ತದೆ. ಪ್ಯಾನ್-ಆಧಾರ್ ಲಿಂಕ್ ಮಾಡದೇ ಇದ್ದರೆ ಯಾವುದೇ ಹಣಕಾಸಿನ ವಹಿವಾಟು ಮಾಡಲು ಸಾಧ್ಯವಾಗದ ಪರಿಸ್ಥಿತಿ ಎದುರಾಗಬಹುದು.

ಆದಾಯ ತೆರಿಗೆ ಕಾಯ್ದೆಗೆ ಸೇರಿಸಲಾಗದ ಹೊಸ 234 ಸೆಕ್ಷನ್ ಅನ್ವಯ ಈ ನಿಯಮ ಜಾರಿಗೆ ಬರಲಿದೆ. ಪ್ಯಾನ್-ಆಧಾರ್ ಲಿಂಕ್ ಮಾಡುವ ದಿನಾಂಕದ ವಿಸ್ತರಣೆ ಮಾಡುವ ಬಗ್ಗೆ ಕೇಂದ್ರದಿಂದ ಯಾವುದೇ ಸೂಚನೆ ಬಂದಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ಅಜ್ಜಿಯ ಮನೆಗೆ ಬಂದ ಹುಡುಗಿಯ ಮೇಲೆ ಸೋದರ ಮಾವನಿಂದ ಮಾನಭಂಗ