Select Your Language

Notifications

webdunia
webdunia
webdunia
webdunia

399 ರೂಪಾಯಿ ಪ್ಲಾನ್ ನಲ್ಲಿ ಬದಲಾವಣೆ ಮಾಡಿದ ಬಿ.ಎಸ್‌.ಎನ್‌.ಎಲ್

399 ರೂಪಾಯಿ ಪ್ಲಾನ್ ನಲ್ಲಿ ಬದಲಾವಣೆ ಮಾಡಿದ ಬಿ.ಎಸ್‌.ಎನ್‌.ಎಲ್
ನವದೆಹಲಿ , ಗುರುವಾರ, 17 ಜನವರಿ 2019 (07:09 IST)
ನವದೆಹಲಿ : ಜಿಯೋದ 399 ಪ್ಲಾನ್ ಗೆ ಟಕ್ಕರ್ ನೀಡಲು ಬಿ.ಎಸ್‌.ಎನ್‌.ಎಲ್. ತನ್ನ 399 ರೂಪಾಯಿ ಪ್ಲಾನ್ ನಲ್ಲಿ ಬದಲಾವಣೆ ಮಾಡಿದೆ.


ಬಿ.ಎಸ್‌.ಎನ್‌.ಎಲ್.   ಆಗಸ್ಟ್ 26,2018 ರಲ್ಲಿ  ಈ ಪ್ಲಾನ್ ಶುರು ಮಾಡಿದೆ. ಈ ಮೊದಲು ಈ ಪ್ಲಾನ್ ನಲ್ಲಿ ಗ್ರಾಹಕರಿಗೆ ಪ್ರತಿ ದಿನ 1 ಜಿಬಿ ಡೇಟಾ ಸಿಗುತ್ತಿತ್ತು. ಆದರೆ ಈಗ ಬದಲಾವಣೆಯಾದ ಈ ಪ್ಲಾನ್ ನಲ್ಲಿ ಗ್ರಾಹಕರಿಗೆ ಪ್ರತಿ ದಿನ 3.21 ಜಿಬಿ ಡೇಟಾ ಸಿಗಲಿದೆ. 


ಈ ಪ್ಲಾನ್ 74 ದಿನಗಳ ವ್ಯಾಲಿಡಿಟಿಯನ್ನು ಹೊಂದಿದ್ದು,ಇದರಲ್ಲಿ  ಅನಿಯಮಿತ ಕರೆ ಸೌಲಭ್ಯದ ಜೊತೆ ಪ್ರತಿ ದಿನ 100 ಎಸ್‌ಎಂಎಸ್ ಸಿಗಲಿದೆ. ಆದರೆ ಬಿ.ಎಸ್‌.ಎನ್‌.ಎಲ್. ನ ಈ ಪ್ಲಾನ್ 3ಜಿ ಮತ್ತು 2ಜಿ ನೆಟ್ ವರ್ಕ್ ಗೆ ಮಾತ್ರ ಸಿಗಲಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಮನೆ ಮುಂದೆ ಕ್ಲೀನ್ ಮಾಡುತ್ತಿದ್ದ ಮಹಿಳೆಯನ್ನು ಎಳೆದು ಲೈಂಗಿಕ ಕಿರುಕುಳ ನೀಡಿದ ಯುವಕ ಅರೆಸ್ಟ್